ಕೋಮುವಾದ ವಿರೋಧಿ ಕಾಜಿ ನಜ಼ರುಲ್ ಇಸ್ಲಾಮ್‌ಗೆ ‘ಕೇಸರಿ’ ಲೇಪಿಸುತ್ತಿರುವ ಬಿಜೆಪಿ

ಕಾಜಿ ನಜ಼ರುಲ್ ಇಸ್ಲಾಮ್ ಅವರು ಹೇಳುವಂತೆ "ಹಿಂದೂ ಮುಸ್ಲಿಂ ಇಬ್ಬರೂ ಒಂದೇ ತಾಯಿಯ ಎರಡು ಕಣ್ಣುಗಳು" ಇಂತಹ ವಿಶಾಲ ಮನೋಭಾವದ ಕವಿಯನ್ನು ಇಂದು ಚುನಾವಣಾ ಲಾಭಕ್ಕಾಗಿ, ಧ್ರುವೀಕರಣದ ರಾಜಕಾರಣಕ್ಕಾಗಿ, ಸಿದ್ಧಾಂತಗಳ ಬಣ್ಣ ಬಳಿಯಲು...

ಈ ದಿನ ಸಂಪಾದಕೀಯ | ವಿವಿ ಕ್ಯಾಂಪಸ್‌ಗಳಿಗೆ ಕೇಸರಿ ಗರ ಬಡಿದಿದೆ; ದೊಡ್ಡರೋಗದ ಅಪಾಯವಿದು!

ವಿಮರ್ಶಾತ್ಮಕ ದನಿಗಳನ್ನು ಅಡಗಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಮತಿಹೀನ ಮತ್ತು ಅಸಹಿಷ್ಣು  ಸಮಾಜದ ಹೆಗ್ಗುರುತುಗಳಾಗಿ ರೂಪು ತಳೆದಿವೆ. ದೇಶಾದ್ಯಂತ ವಿವಿಗಳ ಉಪಕುಲಪತಿಗಳನ್ನಾಗಿ ಬಿಜೆಪಿ ಪಕ್ಷ ಪರಿವಾರದ ನೀತಿ ಸಿದ್ಧಾಂತಗಳ ಪ್ರತಿಪಾದಕರು ಬೆಂಬಲಿಗರನ್ನೇ ನೇಮಕ ಮಾಡಲಾಗುತ್ತಿದೆ. ಪರ್ಯಾಯ...

ಹಾವೇರಿ | ಹಿಜಾಬ್ ಕೇಸರಿ ವಿವಾದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು: ಬಸವರಾಜ ಎಸ್

"ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಮೊದಲು ಶಿಕ್ಷಣ ಮುಖ್ಯ. ಹಿಜಾಬ್-ಕೇಸರಿ ಶಾಲ್ ವಿವಾದ ಮಾಡಿಕೊಳ್ಳಲು ಅವಕಾಶ ಕಲ್ಪಿಸಬಾರದು. ಯಥಾಸ್ಥಿತಿ ಜೀವನವನ್ನು ವಿದ್ಯಾರ್ಥಿಗಳು ಕಾಯ್ದುಕೊಳ್ಳುಬೇಕು. ವಿದ್ಯಾರ್ಥಿಗಳು ಈ ಅತಿರೇಕದ ವರ್ತನೆಗಳಿಗೆ ಬಲಿಯಾಗಬಾರದು" ಎಸ್...

ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?

ಕೇಸರಿ ಶಾಲು ಧರಿಸುವುದು ತಪ್ಪಲ್ಲ. ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಅವಕಾಶವಾದಿಯಾಗುವುದೂ ಅಪರಾಧವಲ್ಲ. ಆದರೆ ಶೂದ್ರಸ್ವಾಮಿ ಸಂಘಿಗಳ ಕರಸೇವಕನಾಗುವುದು, ಸಕ್ಕರೆ ನಾಡಿನಲ್ಲಿ ಕಹಿ ಬಿತ್ತಲು ಕೇಸರಿಸ್ವಾಮಿಯಾಗುವುದು, ಸೌಹಾರ್ದ ಸಹಬಾಳ್ವೆಗೆ ಬೆಂಕಿ ಹಾಕುವುದು, ನಾಡಿನ ಅಸ್ಮಿತೆಯನ್ನು ಅಡ...

ಜನಪ್ರಿಯ

ರಾಯಚೂರು | ಸರ್ವಿಸ್ ರಸ್ತೆ ನಿರ್ಮಿಸಲು ರೈತರು, ಗ್ರಾಮಸ್ಥರು ಪ್ರತಿಭಟನೆ

ಸಿರವಾರ ತಾಲ್ಲೂಕಿನ ಗೋಲದಿನ್ನಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ...

ರಾಯಚೂರು | ಬೆಳೆ ನಷ್ಟ ಪರಿಹಾರ, ನರೇಗಾದಡಿ 200 ದಿನ ಕೆಲಸಕ್ಕೆ ಆಗ್ರಹಿಸಿ ರೈತರು, ಕೃಷಿ ಕೂಲಿಕಾರರ ಪ್ರತಿಭಟನೆ

ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು, ನರೇಗಾ ಯೋಜನೆಯಡಿ 200 ದಿನ...

ರಾಯಚೂರು | ಮಾದಕ ವ್ಯಸನದಿಂದ ಅಪರಾಧಗಳ ಹೆಚ್ಚಳ: ಜಿಲ್ಲಾಡಳಿತ ವಿಫಲ, ಜನಪ್ರತಿನಿಧಿಗಳಿಂದ ಆರೋಪಿಗಳ ರಕ್ಷಣೆ — ಎಂ. ವಿರೂಪಾಕ್ಷಿ ಆರೋಪ

ಜಿಲ್ಲೆಯಲ್ಲಿ ಮಾದಕ ವ್ಯಸನದಿಂದ ಕೊಲೆಗಳು, ದೌರ್ಜನ್ಯ, ಹಲ್ಲೆಗಳು ಹೆಚ್ಚಳವಾಗುತ್ತಿದ್ದು ಜಿಲ್ಲಾಡಳಿತ ನಿಯಂತ್ರಿಸುವಲ್ಲಿ...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...

Tag: ಕೇಸರಿ