ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ ಉತ್ತರ; RSS ನಿಷೇಧಿಸಿ, ನಾಯಕರನ್ನು ಜೈಲಿಗಟ್ಟಿದ್ದೇಕೆ?

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ಗಾಂಧಿ ಹತ್ಯೆ | ಗೋಡ್ಸೆ ಗುಂಡು ಹೊಡೆದದ್ದು ಗ್ರಾಮ ಭಾರತದ ಎದೆಗೆ!

ಸ್ವಾತಂತ್ರ್ಯ ಬಂದ ಮೇಲೆ ರೂಪುಗೊಂಡ ಸಮಾನತಾ ಆಶಯ ಇವತ್ತು ಸನಾತನದ ಹೆಸರಲ್ಲಿ ಅದೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕರಾಳ ಅಧ್ಯಾಯವನ್ನು ತೆರೆಯುತ್ತಿದೆ. ಹಾಗಾಗಿ ಗೋಡ್ಸೆ ಗುಂಡು ಹಾರಿಸಿದ್ದು ಗಾಂಧಿ ಎದೆಯ ಮೇಲಷ್ಟೇ ಅಲ್ಲ,...

ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭವಲ್ಲ!

ಆರ್‌ಎಸ್‌ಎಸ್‌ ಕುರಿತು ಪಟೇಲರ ಸ್ಪಷ್ಟ ಮತ್ತು ಕಠಿಣ ನಿಲುವುಗಳನ್ನು ಮೋದಿ ಸರ್ಕಾರ ಮರೆಮಾಚುತ್ತಿದೆ. ಆರಂಭದಲ್ಲಿ ಆರ್‌ಎಸ್‌ಎಸ್‌ನ ಕೆಲಸಗಳನ್ನು ಮೆಚ್ಚಿದ್ದ ಪಟೇಲರ ಕೆಲವು ಹೇಳಿಕೆಗಳನ್ನು ಬಳಸಿಕೊಂಡು, 'ಪಟೇಲರು ಕಾಂಗ್ರೆಸ್‌ನಲ್ಲಿದ್ದ ಸಂಘದ ಪರವಾದ ವ್ಯಕ್ತಿ'ಯೆಂದು ಬಿಂಬಿಸುತ್ತಿದೆ. ಸ್ವತಂತ್ರ...

ಕಾಯುತಲಿದೆ ಹಂತಕ ಗೋಡ್ಸೆಯ ಚಿತಾಭಸ್ಮ, ಪುಣೆಯ ಶಿಥಿಲ ಖೋಲಿಯಲಿ!

ಗಾಂಧಿ ಹಂತಕ ನಾಥೂರಾಮನ ಚಿತಾಭಸ್ಮ ಇಂದಿಗೂ ಪುಣೆಯ ಹಳೆಯ ಶಿಥಿಲ ಕಟ್ಟಡವೊಂದರ ಕೋಣೆಯಲ್ಲಿ ವಿಸರ್ಜನೆಗಾಗಿ ಕಾಯುತ್ತಿದೆ. ಪ್ರತಿವರ್ಷ ನವೆಂಬರ್ 15ರಂದು ಗೋಡ್ಸೆ ಪರಿವಾರ ಆಚರಿಸುವ 'ಬಲಿದಾನ ದಿವಸ'ದಂದು ಚಿತಾಭಸ್ಮ ತುಂಬಿದ ಕರಂಡಕವನ್ನು ಹೊರತೆಗೆಯಲಾಗುತ್ತದೆ....

ಹಿಂದುತ್ವದ ವಿಷ ಹಾಗೂ ಗಾಂಧಿ ಹತ್ಯೆಯ ಹಿಂದಿನ ನಿಖರ ಕಾರಣಗಳು

ಸ್ವಾತಂತ್ರ್ಯ ಚಳವಳಿ 1910ರ ನಂತರ ಕ್ರಮೇಣವಾಗಿ ತೀವ್ರತೆಯನ್ನು ಪಡೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ಆದರೆ ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು, ಬ್ರಿಟಿಷರೊಂದಿಗೆ ಕೈಜೋಡಿಸಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಯತ್ನಿಸಿದವರು ಗಾಂಧೀಜಿ ಸ್ವದೇಶಾಗಮನಕ್ಕೂ...

ಜನಪ್ರಿಯ

ಬೆಳಗಾವಿ | ಕಬ್ಬಿಗೆ ₹4,270 ದರ ಘೋಷಿಸಿದ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ

2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು...

ಬೆಳಗಾವಿ | ದೀಪಾ ಅಂಗಡಿ ಬಿ ಅವರಿಗೆ ಪಿ.ಎಚ್.ಡಿ ಪದವಿ ಘೋಷಣೆ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ದೀಪಾ ಅಂಗಡಿ...

ಬೆಳಾಗಾವಿ |ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡದಿದ್ದರೆ ನ.16ರಂದು ಬೆಳಗಾವಿಯಲ್ಲಿ ಬೃಹತ್ ಹೋರಾಟ: ಗೈಬು ಜೈನೆಖಾನ್ ಎಚ್ಚರಿಕೆ

ಅಕ್ಷರ ದಾಸೋಹ ಕಾರ್ಯಕರ್ತರ ಬದುಕಿಗೆ ಮಾರಕವಾಗಿರುವ ಕ್ಲಸ್ಟರ್ ಕಿಚನ್ ಯೋಜನೆಯನ್ನು ರಾಜ್ಯ...

ಕಲಬುರಗಿ | ಸಿದ್ದಸಿರಿ ಇಥನಾಲ್ ಕಂಪನಿಯಲ್ಲಿ ಕಬ್ಬು ಖರೀದಿ ಆರಂಭಕ್ಕೆ ಆಗ್ರಹ; ರೈತರಿಗೆ ₹25 ಸಾವಿರ ಪರಿಹಾರ ನೀಡಲು ಒತ್ತಾಯ

ಸಿದ್ದಸಿರಿ ಇಥನಾಲ್ ಕಂಪನಿಯಲ್ಲಿ ತಕ್ಷಣ ಕಬ್ಬು ಖರೀದಿ ಪ್ರಕ್ರಿಯೆ ಆರಂಭಿಸುವುದು ಸೇರಿದಂತೆ...

Tag: ಗಾಂಧಿ ಹತ್ಯೆ