1948 ರಲ್ಲಿ ಮಹಾತ್ಮ ಗಾಂಧಿ ಚಿತಾಭಸ್ಮವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ತಟದಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಚಂಗಲರಾಯ ರೆಡ್ಡಿಯವರ ನೇತೃತ್ವದಲ್ಲಿ ವಿಸರ್ಜನೆ ಮಾಡಲಾಗಿತ್ತು. ಗಾಂಧಿಯವರ ನೆನಪಾರ್ಥವಾಗಿ ಶಿಷ್ಯರು, ಅನುಯಾಯಿಗಳು ಪ್ರತಿ...
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಡಿ.26ರಂದು ನೂರು ವರ್ಷಗಳಾಗಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದೆ. ಅಂದು, 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಭಾಗಿಯಾಗಲು, ಗಾಂಧೀಜಿಯವರನ್ನು...
ಇತರೆ ದೇಶಗಳ ಕರೆನ್ಸಿಗಳಂತೆ ಭಾರತದ ರೂಪಾಯಿ - ನೋಟು, ನಾಣ್ಯಗಳು ಕೂಡಾ ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುತ್ತದೆ. ನಾವೀಗ ಬಳಸುವ ನೋಟುಗಳ ಬಣ್ಣ ಬದಲಾದರೂ ಕೂಡಾ...
ಗಾಂಧಿ ತತ್ವಗಳು ವಿದ್ಯಾರ್ಥಿಗಳ ಜೀವನ ಬದಲಿಸಬಲ್ಲವು. ಆದ್ಧರಿಂದ ವಿದ್ಯಾರ್ಥಿಗಳು ಗಾಂಧಿ ತತ್ವ ಅಳವಡಿಸಿಕೊಳ್ಳಿ ಎಂದು ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹುರಕಡ್ಲಿ ಅಜ್ಜ ಶಿಕ್ಷಣ...
ಸತ್ಯ, ಶಾಂತಿ, ಅಹಿಂಸಾ ಮೌಲ್ಯಗಳು ಮರೆಯಾಗುತ್ತಿರುವ ಪ್ರಸ್ತುತದಲ್ಲಿ ಮಹಾತ್ಮಾ ಗಾಂಧೀಜಿ ಸ್ಮರಣೆ ಎಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ ಎಂದು ಸಿದ್ದವೀರ ಸತ್ಸಂಗ ಸಂಸ್ಥಾಪಕ ಮತ್ತು ಖ್ಯಾತ ಕಾಮಣೆ ತಜ್ಞ ಡಾ. ನಿತಿನ್ ಚಂದ್ರ...