ಸಾರ್ವಜನಿಕ ನೆನಪಿನ ಆಯಸ್ಸು ಕಡಿಮೆ. ಈ ಮರೆವನ್ನೇ ಬಳಸಿಕೊಂಡ ಮೋದಿ ಸರ್ಕಾರ ಬೇಕಾಬಿಟ್ಟಿ ಸುಳ್ಳುಗಳನ್ನು ಹೇಳುತ್ತಾ ಮತ್ತೆ ಓಟು ಕೇಳುತ್ತಿದೆ. ಅದರಲ್ಲೂ ನಿನ್ನೆ-ಮೊನ್ನೆಯಿಂದ ಅದು ಹೇಳುತ್ತಿರುವ ಮಣಿಪುರ, ಚೀನಾ ಅತಿಕ್ರಮಣ ಮತ್ತು ಕೋವಿಡ್...
ಆರ್ಟಿಕಲ್ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದು ಘೋಷಿಸಿದರು. ಆದರೆ ಅದರಿಂದ ಲಾಭವಾಗಿದ್ದು ಸ್ಥಳೀಯರಿಗಲ್ಲ, ದೇಶದ ಜನರಿಗಲ್ಲ, ಮೋದಿಯ ಆಪ್ತ ಕಾರ್ಪೊರೇಟ್ ಕುಳಗಳಿಗೆ. ಗಣಿಗಾರಿಕೆ,...