ಅರುಣಾಚಲ ಪ್ರದೇಶ | ಸಿಯಾಂಗ್ ಅಣೆಕಟ್ಟಿಗೆ ವಿರೋಧ; ಸರ್ಕಾರದ ಜತೆಗೆ ಮಾತುಕತೆ ನಿರಾಕರಿಸಿದ ಪ್ರತಿಭಟನಾಕಾರರು

ಅರುಣಾಚಲ ಪ್ರದೇಶದ ಸಿಯಾಂಗ್ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ಪ್ರತಿಭಟನಾಕಾರರ ಜತೆಗೆ ಮಾತುಕತೆ...

ರಷ್ಯಾ-ಭಾರತ ಸಂಬಂಧ ಮುರಿಯುವುದೇ ಅಮೆರಿಕದ ಆಸೆ ಮತ್ತು ಆದ್ಯತೆ: ಗೆಲ್ಲುವವರು ಯಾರು?

ಕ್ವಾಡ್‌ (ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ) ಸಭೆಯ ವೇಳೆಗೆ ಭಾರತದ ಮೇಲೆ ಪೂರ್ಣಪ್ರಮಾಣದಲ್ಲಿ ಒತ್ತಡ ಹೇರಿ, ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಲು ಟ್ರಂಪ್ ಆಡಳಿತ ಹವಣಿಸುತ್ತಿದೆ. ಆದರೆ, ಅಮೆರಿಕದ ಈ ತಂತ್ರಗಳಿಗೆ...

ಓಟಿಗಾಗಿ ಜಾತಿ ರಾಜಕಾರಣ ಬಿಡಿ; ಚೈನಾ ನೋಡಿ ಎಂದ ‘ಡಾಕ್ಟರ್ ಬ್ರೋ’ ವಿಡಿಯೋ ವೈರಲ್

ಯೂಟ್ಯೂಬ್‌ನಲ್ಲಿ ಎರಡು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಕನ್ನಡದ ವ್ಲಾಗರ್ ಡಾಕ್ಟರ್ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್, ಸದ್ಯ ಚೀನಾ ಪ್ರವಾಸದ ವೇಳೆ ಭಾರತದ ಬಗ್ಗೆ ನೀಡಿರುವ ಸಲಹೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು...

ಜನಪ್ರಿಯ

ಕೋಲಾರ | ಪಂಚಾಯತಿ ನಿಮ್ಮಪ್ಪನ ಆಸ್ತಿಯಾ? ವಸೂಲಿಗೆ ಇಳಿದಿದ್ದೀರಾ? PDOಗೆ ತರಾಟೆ!

"ಪಂಚಾಯಿತಿಯನ್ನು ನಿಮ್ಮ ಅಪ್ಪನ ಆಸ್ತಿ ಅಂದುಕೊಂಡಿದ್ದೀಯಾ? ಇಲ್ಲಿಗೆ ರಾಜನಂತೆ ಆಗಿದ್ದೀಯಾ, ವಸೂಲಿಗೆ...

ಚಿಕ್ಕಬಳ್ಳಾಪುರ | ಹಿರಿಯ ಸಾಹಿತಿ ಹಾಗೂ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್‌ರವರಿಗೆ ಪತ್ರಕರ್ತರ ಸಂಘದಿಂದ ಹೃದಯಸ್ಪರ್ಶಿ ಸನ್ಮಾನ

​ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ...

ಓಟದ ಪರೀಕ್ಷೆಯಲ್ಲಿ ಕೇವಲ 3 ಸೆಕೆಂಡ್ ವಿಳಂಬ: ವಿಕಲಚೇತನ ಮಹಿಳೆಗೆ ಉದ್ಯೋಗ ನೀಡಲು ಜಾರ್ಖಂಡ್ ಹೈಕೋರ್ಟ್ ಆದೇಶ

ಸರ್ಕಾರಿ ಹುದ್ದೆಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಓಟ) ಕೇವಲ 3 ಸೆಕೆಂಡ್...

ಬಾಗೇಪಲ್ಲಿ | ರೆಡ್ಡಿಕೆರೆಗೆಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸ ಕೆರೆಯಾಂಗಣಕ್ಕೆ: ಜಲಮೂಲ ಕಲುಷಿತ

ಪಟ್ಟಣದ ಹೊರವಲಯದ ರೆಡ್ಡಿಕೆರೆಗೆ ಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸವನ್ನು...

Tag: ಚೀನಾ-ಭಾರತ