ಮಾಲೂರು ಸೀಮೆಯ ಕನ್ನಡ | ಸುದ್ದುಗುಂಟೆ ಪಾಳ್ಯ ಪರಿಶೆ ಮತ್ತು ಓಬಟ್ಟಿ ಗೌಡರು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)ಓಬಟ್ಟಿ ಗೌಡುನುಕ ನಮ್ ಅಪ್ಪುನುಕ ಭಾಳಾ ನ್ಯಾಸ್ತ. ಇಬ್ರೂ ಒಂದೇ ಏಜು. ಪಳ್ಳಿಕೂಟಕ್ಕ ಇಬ್ರೂ ಜಮಿಟಿ ಪುಳ್ಳೆಗಳ ತರ...

ಕೊರಟಗೆರೆ ಸೀಮೆಯ ಕನ್ನಡ | ‘ಯಂಗೈತೆ ಅಂದ್ರೆ ನೊಣ ಕೂಕಂಡ್ರೆ ಜಾರ್ತತೆ…’

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)ಕಳ್ದ ಗೌರಿ ಹಬ್ಬುದ ದಿನ ಸುತ್ತೇಳಳ್ಳಿ ಜನೆಲ್ಲಾ ಬರ್ಕದ ಕಡೆ ಹೆಜ್ಜೆ ಹಾಕ್ತಿದ್ರು. ಯಾಕಂದ್ರೆ, ಸುತ್ತಳ್ಳಿಗೆಲ್ಲಾ ಆವ್ಗೆ ಇದ್ದಿದ್ದು...

ಗದಗ ಸೀಮೆಯ ಕನ್ನಡ | ‘ರೋಣಿ ಮಳಿ ಆದ್ರ ಓಣಿ ತುಂಬ ಕಾಳಂತ್‌, ಅದಕ ಬಿತ್ತು ಕೆಲಸ ನಡದಾವಾ’

"...ನಮ್ಮ ಅಜ್ಜಾರ ಕಮತಾ ಮಾಡುವಾಗ ಕಾರಿ ಹುಣವಿಗೆ ಕಡೆ ಕೂರಗಿ ಅಂತಿದ್ರಂತ. ಅಂದ್ರ, ಕಾರಿ ಹುಣವಿ ಅನ್ನೊದ್ರಾಗ ಬಿತ್ತುವ ಮುಗಸಿ ಹೊನ್ನುಗ್ಗಿ ಮಾಡಿ, ಕರಿ ಹರಿಯೋದು. ಆದ್ರ, ಈಗ ಮಳಿನ ತಡಾ ಆಗಿ...

ನಮ್ ಜನ | ಮರಗಳನ್ನು ಮಕ್ಕಳೆನ್ನುವ ‘ಕಾಯ್’ ನಾಗೇಶ್

'ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ, ಕಾಯಿ ಕೆಡಕ್ತಿದೀನಿ, ಹಂಗೇ ಮ್ಯಾಕ್ ನೋಡ್ದೆ, ಕುರುಂಬಳೆ ಒಣಗಿತ್ತು, ಕೀಳನ ಅಂತ ಕೈ ಹಾಕ್ದೆ ನೋಡಿ, ಗುಂಯ್ ಅಂತ ಎದ್ದುಬುಡ್ತು...

ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...

ಜನಪ್ರಿಯ

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...

ಕಲ್ಲು ತೂರಾಟ, ಗಲಾಟೆ ನಡುವೆ ಬಹುತೇಕ ಕಡೆ ರಾಜ್ಯದಲ್ಲಿ ಶಾಂತಿಯುತ ಮತದಾನ

ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ...

Tag: ಜೀವನಶೈಲಿ