ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಿಂದ ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಸಾಧ್ಯ: ಸಿಎಂ ಸಿದ್ದರಾಮಯ್ಯ

ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನೆರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು...

ಈ ದಿನ ಸಂಪಾದಕೀಯ | ಮನುಷ್ಯಪ್ರೀತಿ ಹಂಚುವ `ಮುಸ್ತಾಫಾ’ ಈ ಕಾಲದ ಅಗತ್ಯ

ದೇಶ ಧರ್ಮಾಂಧತೆಯ ವಿಚಿತ್ರ ವ್ಯಾಕುಲಕ್ಕೆ ಒಳಗಾದ ಈ ಸಂದರ್ಭದಲ್ಲಿ ತೇಜಸ್ವಿಯವರು ಪ್ರಬಲವಾಗಿ ಪ್ರತಿಪಾದಿಸುವ ಮನುಷ್ಯಪ್ರೀತಿಯನ್ನು ಸಾರುವ, ವಿಸ್ತರಿಸುವ ಕೆಲಸವನ್ನು `ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾ ಮಾಡಿದೆ. ಕೋಮುದ್ವೇಷ ದೇಶವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ...

ʼಹೊಯ್ಸಳʼನ ಮೆಚ್ಚಿಕೊಂಡ ʼಕೆಂಪೇಗೌಡ’

ಮಾರ್ಚ್‌ 30ರಂದು ತೆರೆಗೆ ಬರಲಿದೆ ಹೊಯ್ಸಳತೆರೆಕಾಣುವ ಮೊದಲೇ ಸಿನಿಮಾ ವೀಕ್ಷಿಸಿದ ಸುದೀಪ್‌ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಡಾಲಿ ಧನಂಜಯ್‌ ಅಭಿನಯದ 'ಹೊಯ್ಸಳ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟ್ರೈಲರ್‌ ಮತ್ತು ಹಾಡುಗಳ ಮೂಲಕ ನಿರೀಕ್ಷೆ...

ಜನಪ್ರಿಯ

ಧರ್ಮ ರಾಜಕಾರಣಕ್ಕೆ ಹೆಣ್ಣಿನ ಸಾವೂ ಒಂದು ಅಸ್ತ್ರ; ನೇಹಾಳಂತಹ ದುರ್ಘಟನೆಗಳಾದಾಗ ಅವರಿಗೆ ಖುಷಿಯಾಗುತ್ತದೆ

ಹುಬ್ಬಳ್ಳಿಯಲ್ಲೊಂದು ಭೀಕರ, ಅಮಾನವೀಯ ಕೃತ್ಯ ನಡೆದಿದೆ. ಫಯಾಜ್‌ ಎಂಬುವವನು ನೇಹಾ ಎಂಬ...

ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ | ಮಲ್ಲಿಕಾ ಘಂಟಿ

ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು...

ಮೋದಿ ಮೋಸ-1 |ಕೋವಿಡ್‌ ಹೆಸರಿನಲ್ಲಿ ಮಾಡಿದ ಪಿಎಂ-ಕೇರ್ಸ್‌ ಎಲ್ಲೋಯ್ತು?

ಇಡೀ ದೇಶಕ್ಕೆ ದೇಶವೇ ತತ್ತರಿಸಿದ, ಸಾವು-ನೋವುಗಳನ್ನು ಕಂಡ, ಆರ್ಥಿಕ ಸಂಕಷ್ಟ ಎದುರಿಸಿದ...

ಬಡಜನರಿಗೆ ನರಕ ಯಾತನೆ ನೀಡುತ್ತಿರುವ ರೈಲು ಪ್ರಯಾಣ! Indian Railway

ಭಾರತದಲ್ಲಿ ಪ್ರತಿದಿನ ಸುಮಾರು 3 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ....

Tag: ಡಾಲಿ ಧನಂಜಯ್