ಬಳಕೆದಾರರು ಮರೆಯಾಗುವ ಸಂದೇಶವನ್ನು ಇರಿಸಿಕೊಳ್ಳುವ ಆಯ್ಕೆ
‘ಬುಕ್‌ಮಾರ್ಕ್’ ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಲಭ್ಯವಿರುವ ಆಯ್ಕೆ
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಆರಂಭಿಸುತ್ತಾ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ‘ವಾಟ್ಸ್‌ಆ್ಯಪ್’...