ಎಲ್ ನಿನೋ ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳಿಂದ ಹೊರಾಂಗಣ ಹಾಗೂ ದಿನಗೂಲಿ ಕಾರ್ಮಿಕರ ಆರೋಗ್ಯ ಮತ್ತು ಜೀವನೋಪಾಯವನ್ನು ರಕ್ಷಿಸಲು ರಾಜ್ಯ ಸರ್ಕಾರವು ತಕ್ಷಣವೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಮಿಕ ಸಂಘಟನೆಗಳು ಹಾಗೂ...
ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆ ತಾಳಲಾಗದೆ ಜನರು ತತ್ತರಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ...
ತಾಪಮಾನ ಹೆಚ್ಚಳ ಮತ್ತು ಬಿಸಿ ಗಾಳಿ ಪ್ರಕೃತಿಯ ಕೋಪವಲ್ಲ, ನಮ್ಮ ನಿರ್ಲಕ್ಷ್ಯದ ಪ್ರತಿಫಲ. ಇದು ಎಚ್ಚರಿಕೆಯ ಗಂಟೆ. ಇದನ್ನು ಅರಿತು ನಮಗಲ್ಲ, ನಮ್ಮ ಮಕ್ಕಳ ನೆಮ್ಮದಿಯ ಬದುಕಿಗಾಗಿ ಜಾಗೃತರಾಗಬೇಕಿದೆ. ಇಲ್ಲದಿದ್ದರೆ, ಇಂದಿನ ಬಿಸಿ...
2024ರಲ್ಲಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಏರಿಕೆ ಕಳೆದ ಮೂರು ದಶಕಗಳಲ್ಲಿ ದಾಖಲಾದ ಏರಿಕೆಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ್ದು ಎಂಬುದನ್ನು ನಾಸಾ ವರದಿ ಹೇಳುತ್ತಿದೆ. ಹವಾಮಾನ ಬದಲಾವಣೆಯಿಂದ ಸಾಗರದಲ್ಲಿ ಏರುತ್ತಿರುವ ತಾಪಮಾನ ಸಾಗರದ ಜೀವವೈವಿಧ್ಯತೆಗೆ, ಹವಳದ...
ಇಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಜನ ಮನೆಯ ಅಂಗಳದಲ್ಲಿ ಇಲ್ಲಾ ತಾರಸಿಯ ಮೇಲೆ ಚಾರ್ಪಾಯಿ ಹಾಕಿಕೊಂಡು ಮಲಗುತ್ತಾರೆ. ತಂಪಾಗಿಸಲು ಸಾಯಂಕಾಲ ನೀರು ಹಾಕಿ ತೊಳೆದು ತಣಿಸಿದರೂ ಧಗೆ ಕಡಿಮೆಯಾಗಿರುವುದಿಲ್ಲ. ಸಂಜೆ ಬೇಗ ಅಡುಗೆ ಮಾಡಿ...