ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ದೇಶಾವರಿ ನಾಲ್ಕು ಮಾತನಾಡುವುದನ್ನು ಬಿಟ್ಟು ನೆಹರೂ ಅವರನ್ನು ಇಂದಿನ ಯುವಕ-ಯುವತಿಯರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪರಿಚಯ ಮಾಡಿಕೊಡಬೇಕು. ಅದು ಸೈದ್ಧಾಂತಿಕ ಮತ್ತು ವೈಚಾರಿಕ ಸ್ಪಷ್ಟತೆ ಇರುವ...
ಆರ್‌ಎಸ್‌ಎಸ್‌ಅನ್ನು ಮೊದಲ ಬಾರಿಗೆ ಬ್ಯಾನ್ ಮಾಡಿದವರು ನೆಹರೂ. ಹಿಂದು ಕಾನೂನುಗಳಲ್ಲಿ ಸುಧಾರಣೆ ತಂದವರು ನೆಹರೂ. ‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲಪಂಥೀಯ ಕೋಮುವಾದದಿಂದ’ ಎಂದಿದ್ದವರು ನೆಹರೂ.
ಜವಹರಾಲ್ ಲಾಲ್ ನೆಹರು - ಭಾರತದ...
ಈ ಮೊದಲು ಸಿನಿಮೋತ್ಸವವನ್ನು ದೇಶದ ಪ್ರಮುಖ ಸಿನಿಮಾ ಗಣ್ಯರೊಬ್ಬರು ಉದ್ಘಾಟಿಸುವ ಪರಿಪಾಠ ಇತ್ತು. ಈಗ ಕೇಂದ್ರ ಸರ್ಕಾರ ಪ್ರಸಾರ ಖಾತೆ ಸಚಿವರೇ ಉದ್ಘಾಟನೆ ಮಾಡುತ್ತಾರೆ. ಹಿಂದೆ ಉದ್ಘಾಟನಾ ವೇದಿಕೆಯಲ್ಲಿ ಸಿನಿಮಾ ಹೊರತಾದ ಮಾತುಗಳಿಗೆ...
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಿ ಆಡಳಿತ ನಡೆಸುತ್ತಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮತ ಬ್ಯಾಂಕ್‌ಗಾಗಿ ಇನ್ನೂ ಕಾಮಗಾರಿ ನಡೆಯುತ್ತಿದ್ದರೂ ಕೂಡ ಹಲವಾರು ಕಟ್ಟಡಗಳು, ರಸ್ತೆಗಳು, ಸೇತುವೆಗಳನ್ನು ಉದ್ಘಾಟನೆ...
ಆರೋಪ ಬಂದಿರುವುದು ಈ ರಾಜ್ಯದ ಮುಖ್ಯಮಂತ್ರಿಯ ಮೇಲೆ. ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕ ಸಂಘಟನೆಗಳ ಜೊತೆಗಿರುವ ವ್ಯಕ್ತಿಯ ಹತ್ತಿರದ ಸಂಪರ್ಕದಲ್ಲಿರುವ ಆರೋಪವೆಂದರೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳಬಹುದೇ? ಅಂತಹ ನಾಯಕ ಯಾವ ರೀತಿಯ ಭರವಸೆಯನ್ನು ರಾಜ್ಯದ...