ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನವದೆಹಲಿಯ ಲೂಟಿಯನ್ಸ್ ವಲಯದಲ್ಲಿ ಕೈಗೆತ್ತಿಕೊಂಡಿರುವ 'ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆ'ಯು ಕೇವಲ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಆಡಳಿತ ಸಂಕೀರ್ಣಗಳನ್ನು ನಿರ್ಮಿಸುವ ಯೋಜನೆಯಾಗಿ ಉಳಿದಿಲ್ಲ. ಇದು ರಾಜಕೀಯ,...
ದಶಕಗಳ ಕಾಲ ಭಾರತದ ಆಡಳಿತ ಯಂತ್ರದ ಹೃದಯಭಾಗವಾಗಿ, ಸಾವಿರಾರು ಅಧಿಕಾರಿಗಳ ಕಾರ್ಯಕ್ಷೇತ್ರವಾಗಿ ಮೆರೆದಿದ್ದ ನಿರ್ಮಾಣ ಭವನ, ಉದ್ಯೋಗ ಭವನಗಳು ಇಂದು ಕಾಂಕ್ರೀಟ್‌ನ ಭಗ್ನಾವಶೇಷಗಳಾಗಿ ಉಳಿಯುತ್ತಿವೆ. ನೆಹರೂ ಅವರ ಕನಸಿನ ಭಾರತದಲ್ಲಿ ಮಿತವ್ಯಯ ಮತ್ತು...
ಇತಿಹಾಸವನ್ನು ಸಂಘಪರಿವಾರ ಹೇಗೆ ತಿರುಚುತ್ತದೆ ಎಂಬುದಕ್ಕೆ ಈ ಪ್ರಕರಣ Classic Example. ‘ನೆಹರೂ ಅವರೇ ಆರ್‌ಎಸ್‌ಎಸ್‌ಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರು’ ಎಂಬ ನಕಲಿ ಇತಿಹಾಸ ರಚನೆಯಾಗಿದ್ದು 2018ರಲ್ಲಿ!
ಆರ್‌ಎಸ್‌ಎಸ್ ಅಂದರೆ ‘ರಾಷ್ಟ್ರೀಯ ಸುಳ್ಳರ ಸಂಘ’...
ಅಂಬೇಡ್ಕರ್ ಅವರ 'ಸಮತೆ' ಎನ್ನುವುದು ಬಸವಣ್ಣನವರ 'ಮಹಾಮನೆ'ಯ ಸಮಾನತೆ; ನೆಹರೂ ಅವರ 'ಸಮಾಜವಾದ' ಎನ್ನುವುದು ಶರಣರ 'ಕಾಯಕ-ದಾಸೋಹ' ತತ್ವದ ಆಧುನಿಕ ರೂಪ; ಗಾಂಧೀಜಿಯವರ 'ಅಹಿಂಸೆ' ಎನ್ನುವುದು ಬುದ್ಧ ಮತ್ತು ಅಶೋಕರ ಕರುಣೆಯ ಧಾವಂತ....
ಅಧಿಕಾರಾವಧಿ ವಿಷಯದಲ್ಲಿ ಜವಹರಲಾಲ್ ನೆಹರೂ ಅವರ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುರಿದಿದ್ದಾರೆ ಎಂದು ಬಿಜೆಪಿ ಅರ್ಧ ಸತ್ಯ ಹೇಳುತ್ತಿದೆ. ಈ ಮೂಲಕ ಬಿಜೆಪಿ ಇತಿಹಾಸವನ್ನೇ ತಿರುಚಲು ಹತಾಶೆಯ ಪ್ರಯತ್ನ ಮಾಡುತ್ತಿದೆ...