ನೇಪಾಳ ಪ್ರವಾಹ | 10 ದಿನಗಳ ಕಾಲ ಅವಶೇಷಗಳಡಿ ಬದುಕುಳಿದಿದ್ದ ಮಹಿಳೆ, ಕಾರ್ಮಿಕ; ರಕ್ಷಣೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತು ಓರ್ವ ಕಾರ್ಮಿಕ ಅವಶೇಷಗಳ ಅಡಿಯಲ್ಲಿಯೇ 10 ದಿನಗಳಿಂದ ಬದುಕುಳಿದಿದ್ದಾರೆ. ಇಬ್ಬರನ್ನೂ ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆಗಸ್ಟ್ 26ರಂದು ನೇಪಾಳದ ಹಲವು ಭಾಗಗಳಲ್ಲಿ...

ನೇಪಾಳ ಪ್ರವಾಹ | 22 ಲಕ್ಷ ಟನ್ ಕೆಸರಿನಡಿಯಿದ್ದ ಸುರಂಗ ಮಾರ್ಗ ಪತ್ತೆಗೆ ನೆರವಾದ ವಾಟ್ಸ್ಯಾಪ್ ಗ್ರೂಪ್

ನೇಪಾಳದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಜಲಪ್ರಳಯ ಮತ್ತು ಹಿಮನದಿ ಕುಸಿತದಿಂದಾಗಿ ತ್ರಿಶೂಲಿ ನದಿ ಕಣಿವೆಯ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ಹಠಾತ್ ಹರಿದುಬಂದ ಭಾರಿ ಪ್ರವಾಹವು ಕೋಟ್ಯಂತರ ಟನ್ ಕೆಸರು, ಕಲ್ಲು ಹಾಗೂ...

ನೇಪಾಳ ದುರಂತದ ಬೆನ್ನಲ್ಲೇ ಸಿಕ್ಕಿಂಗೆ ಪ್ರವಾಹ ಭೀತಿ: 40 ಅಪಾಯಕಾರಿ ಹಿಮನದಿ ಸರೋವರ ಪತ್ತೆ

ಹಿಮಾಲಯ ಪ್ರದೇಶದಲ್ಲಿ ಹವಾಮಾನ ಸಂಬಂಧಿತ ವಿಪತ್ತುಗಳ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಸಿಕ್ಕಿಂನಲ್ಲಿ 40 ಅಪಾಯಕಾರಿ ಹಿಮನದಿ ಸರೋವರಗಳನ್ನು (Glacial Lakes) ಗುರುತಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಂಭವನೀಯ ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF)...

ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಬಚಾವ್; 9 ದಿನಗಳ ನಂತರ 170 ಮೀಟರ್ ಆಳದ ಸುರಂಗದಲ್ಲಿ ಇಬ್ಬರು ಜೀವಂತ ಪತ್ತೆ!

ನೇಪಾಳದಲ್ಲಿ ಸಂಭವಿಸಿದ ಮಹಾ ಪ್ರವಾಹ ಮತ್ತು ಸರಣಿ ಭೂಕುಸಿತದ ಭೀಕರತೆಯ ನಡುವೆಯೂ ಇಬ್ಬರು ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ. ರಸುವಾ ಜಿಲ್ಲೆಯ 'ತ್ರಿಶೂಲಿ-3A' ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯಾಂತ್ರಿಕ ಎಂಜಿನಿಯರ್‌ಗಳನ್ನು...

ನೇಪಾಳ | ಎಲ್ಲವನ್ನೂ ಕೊಚ್ಚಿಕೊಂಡು ಹೋದ ಪ್ರವಾಹ ಇದೊಂದು ಮನೆಯನ್ನ ಬಿಟ್ಟದ್ದು ಹೇಗೆ?

ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನದಿಯ ದಡದಲ್ಲಿದ್ದ ಮನೆಗಳು, ಸೇತುವೆಗಳು, ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳು ಕೊಚ್ಚಿಹೋಗಿವೆ. ಆದರೆ ನುವಾಕೋಟ್‌ ಜಿಲ್ಲೆಯ ದೇವಿಘಾಟ್‌ ಪ್ರದೇಶದಲ್ಲಿರುವ ಸುಮಾರು 40...

ಜನಪ್ರಿಯ

ಬೆಳಗಾವಿ | ಎಂಎಸ್‌ಪಿ ಬೆಲೆ ₹60 ಹೆಚ್ಚಿಸುವುದಾದರೆ ಮಾತ್ರ ದೆಹಲಿಗೆ: ಚೂನಪ್ಪ ಪೂಜೇರಿ

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಕೆ.ಜಿಗೆ ₹60ಕ್ಕೆ ಹೆಚ್ಚಿಸುವುದಾಗಿ ಕೇಂದ್ರ...

SIR ವಿವಾದ | ಕೊಪ್ಪದಲ್ಲಿ 243 ಮತದಾರರ ಹೆಸರು ಡಿಲೀಟ್‌ಗೆ ನೀಡಿದ್ದ ಅರ್ಜಿ ಹಿಂಪಡೆದ ಬಿಜೆಪಿ ಮುಖಂಡ

ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು...

ಬೆಳಗಾವಿ | ಪತ್ನಿ ಮರಣದ ಸುದ್ದಿ ಕೇಳಿ ಪತಿಯೂ ಸಾವು

ಪತ್ನಿಯ ನಿಧನದ ಸುದ್ದಿ ಕೇಳಿ ತೀವ್ರ ಮನನೊಂದ ಪತಿಯೂ ಕೇವಲ ಒಂದೂವರೆ...

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

Tag: ನೇಪಾಳ ಪ್ರವಾಹ