ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ 11ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಜಯದ ಓಟವನ್ನು ಮುಂದುವರಿಸಿದ್ದು, ಬಾಂಗ್ಲಾದೇಶವನ್ನು 8 ವಿಕೆಟ್ಗಳಿಂದ ಮಣಿಸಿತು.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ 246...
ಸರ್ಕಾರಿ ಅಧಿಕಾರಿಗಳು ಟಿಕ್ಟಾಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಸೇರಿದಂತೆ 'ಮನರಂಜನಾ ಅಪ್ಲಿಕೇಶನ್ಗಳನ್ನು' ಬಳಸುವುದಕ್ಕೆ ಫ್ರಾನ್ಸ್ ಸರ್ಕಾರ ನಿಷೇಧ ಹೇರಿದೆ.
ದೇಶದ ಭದ್ರತೆ, ಗೌಪ್ಯತೆ ಹಾಗೂ ಡೇಟಾ ಸುರಕ್ಷತೆಯ ಕುರಿತ ಕಳವಳಗಳ ಕಾರಣದಿಂದಾಗಿ ಈ ಅಪ್ಲಿಕೇಶನ್ಗಳನ್ನು...