ಪಂಜಾಬ್ನಲ್ಲಿ ಈ ವರ್ಷದ ಮಳೆ ಋತುವಿಲ್ಲಿ ಅತ್ಯಧಿಕ ಬೆಂಕಿ ಅವಘಡಗಳು (ಕೃಷಿ ಭೂಮಿಗೆ ಬೆಂಕಿ ಹಚ್ಚುವುದು) ಸೋಮವಾರ ಸಂಭವಿಸಿವೆ. ಒಂದೇ ದಿನ 147 ಬೆಂಕಿ ಅವಘಡಗಳು ಘಟಿಸಿವೆ. ಸೆಪ್ಟೆಂಬರ್ 15ರಿಂದ ಈಚೆಗೆ ಸಂಭವಿಸಿದ...
ಪಂಜಾಬ್ನ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರ ಪುತ್ರ ಅಕೀಲ್ ಅಖ್ತರ್ (35) ಅವರ ಸಾವಿನ ಪ್ರಕರಣದಲ್ಲಿ ಆಘಾತಕಾರಿ ತಿರುವು ದೊರಕಿದೆ. ಮುಸ್ತಫಾ ಅವರ ಪುತ್ರ ಅಖೀಲ್ ಅಖ್ತರ್ (35) ಆಗಸ್ಟ್ ತಿಂಗಳಲ್ಲಿ...
ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ನ ರೋಪರ್ ರೇಂಜ್ನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಹುದ್ದೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿದೆ. ಆರಂಭದಲ್ಲಿ ರೂ. 8 ಲಕ್ಷ ಲಂಚಕ್ಕೆ ಬೇಡಿಕೆಯೊಂದಿಗೆ...
ಕೃಷಿ ಪ್ರಧಾನ ರಾಜ್ಯವಾಗಿರುವ ಪಂಜಾಬ್ ರಾಜ್ಯದಲ್ಲಿ ಈ ಬಾರಿಯ ಭೀಕರ ಮಳೆ ಪ್ರವಾಹಕ್ಕೆ ಅಕ್ಷರಶಃ ನಲುಗಿದೆ. ಈವರೆಗೆ 2300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದರೆ, 55ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಮತ್ತು...
ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22 ವರ್ಷ) ನಿಗೂಢವಾಗಿ ಮೃತಪಟ್ಟ ಘಟನೆ ಪಂಜಾಬ್ನಲ್ಲಿ ಮೇ 17 ರಂದು ನಡೆದಿದೆ.
ಪಂಜಾಬಿನ ಎಲ್ ಪಿಯು...