ರೈತರ ಪಂಪ್ಸೆಟ್ ಬಳಿ ನಾಡಬಾಂಬ್ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ ಆರೋಪ ಹಾಗೂ ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಕ್ಸಲ್ ಎಂದು ಹೇಳಲಾಗುತ್ತಿರುವ ಉಪ್ಪಾರ ವೆಂಕಟೇಶ್...
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಹಚ್ಚಮ್ಮನಹಳ್ಳಿ ಸರ್ವೆ ನಂಬರ್ 8/1ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮದ ಸಮೀಪ, ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ರೈತನ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿರುವ ಘಟನೆ ಮಂಗಳವಾರ...
ಪಾವಗಡದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬ್ಲೇಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಬೆಳ್ಳಿಬಟ್ಲು–ಶೈಲಾಪುರ ಗ್ರಾಮಗಳ ಮಧ್ಯೆ ಸಂಭವಿಸಿದೆ.
ಚಳ್ಳಕೆರೆ ಡಿಪೋದ...
ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿ, ಮಂಡಲ ಪಂಚಾಯಿತಿ ಸದಸ್ಯರಿಂದ ಮಂತ್ರಿ ಸ್ಥಾನದ ಅಧಿಕಾರ ಹಿಡಿದ ಪಾವಗಡ ಮಾಜಿ ಶಾಸಕ ವೆಂಕರಮಣಪ್ಪ ಜನಸೇವೆ ಮತ್ತು ಹೋರಾಟದ ಮೂಲಕವೇ ಅಧಿಕಾರವನ್ನು ಹಿಡಿದವರು. ಪಕ್ಷೇತರವಾಗಿ ಗೆಲ್ಲುವ ಮೂಲಕ...