ರಾಗಿಕಾಳಿಗೆ ಭೂಮಿಯನ್ನೇ ಸೀಳಿಕೊಂಡು ಮೇಲೆ ಬರುವ ಶಕ್ತಿ ಇರಬಹುದು. ಆದರೆ, ರಾಗಿ ಮೊಳಕೆಯೊಡೆಯಲು ಹದವಾದ ಭೂಮಿ ಸಿಗಬೇಕು. ನೀರು, ಗೊಬ್ಬರ ಬೇಕು. ಪ್ರತಿಭೆ ಕೂಡ ಹಾಗೆಯೇ. ಹದವಾದ ಅವಕಾಶ ಸಿಕ್ಕಾಗ ಪ್ರತಿಭೆ ಅನಾವರಣಗೊಳ್ಳುತ್ತದೆ...
ಪಿ ಲಂಕೇಶ್ ಎಂಬುದು ಕೇವಲ ಒಂದು ಹೆಸರಲ್ಲ. ರಾಜ್ಯದಲ್ಲಿ ಜರುಗಿದ ವಿದ್ಯಮಾನ ಕರ್ನಾಟಕದ ರಾಜಕಾರಣ, ಸಂಸ್ಕೃತಿ, ಚರಿತ್ರೆ, ಜ್ಞಾನ ಸೇರಿದಂತೆ ಅನೇಕ ವಿದ್ಯಮಾನಗಳನ್ನು ಪ್ರಭಾವಿಸಿದವರು ಲಂಕೇಶ್ ಎಂದು ಪ್ರಾಧ್ಯಾಪಕ ಬಿ ಎಲ್ ರಾಜು...
ಎಲ್ಲ ಸಾಹಿತಿಗಳೂ ರಾಜಕಾರಣಿಗಳಲ್ಲ ಎನ್ನುವುದನ್ನು ಉಪ ಮುಖ್ಯಮಂತ್ರಿಗಳಿಗೆ ಅರ್ಥ ಮಾಡಿಸುವ ಅಗತ್ಯವಿದೆ. ಆ ಕೆಲಸವನ್ನು ಸಾಹಿತಿಗಳೇ ಮಾಡಬೇಕಿದೆ. ಅಂತಹ ನೈತಿಕ ವಿರೋಧದಿಂದ ಮಾತ್ರ ಪ್ರಜಾತಂತ್ರ ಉಳಿಯಲಿದೆ. ಇಲ್ಲದಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ದಾಳಿಗೆ...
ನಂಜುಂಡಸ್ವಾಮಿ ಮತ್ತು ಲಂಕೇಶ್- ಇಬ್ಬರೂ ಕನ್ನಡನಾಡು ಕಂಡ ಮಹಾನ್ ಚಿಂತಕರು. ಆ 'ಮಹಾನ್' ಎಂಬುದೇ ಇಬ್ಬರನ್ನೂ ಎರಡು ಧ್ರುವಗಳನ್ನಾಗಿಸಿತ್ತು; ದ್ವೀಪವನ್ನಾಗಿಸಿತ್ತು. ವ್ಯಕ್ತಿತ್ವಹರಣ, ಹೊಟ್ಟೆಕಿಚ್ಚು ಇಬ್ಬರಲ್ಲೂ ಇತ್ತು. ವ್ಯಂಗ್ಯವಂತೂ ಪರಾಕಾಷ್ಠೆ ಮುಟ್ಟಿತ್ತು. ಲಂಕೇಶರ ಪ್ರಭಾವಕ್ಕೊಳಗಾಗಿ...
ನಿನ್ನೆ (12.07.2023), ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮಿಲನ್ ಕುಂದೇರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ಸರ್ವಾಧಿಕಾರವನ್ನು ಕಂಡು, ಅನುಭವಿಸಿ ಬರೆದ ಲೇಖಕ. ಅದರಿಂದ ಆತ ಜೆಕೊಸ್ಲೊವಾಕಿಯಾ ಬಿಟ್ಟು ಫ್ರಾನ್ಸ್‌ಗೆ ಹೋಗಿ ನೆಲೆಸುವಂತಾಯಿತು. ಇದು ಲಂಕೇಶರು...