ವೆಂಕಟ್ರಮಣ ಬೆಳಗೆರೆಯವರ 'ಧರಣಿ ಮಂಡಲ' ಕವನ ಸಂಕಲನ ಲೋಕಾರ್ಪಣೆ.
ಕವಿ, ಸಾಹಿತಿ, ರಾಜಕಾರಣಿಗಳು ಸದಾ ಎಲ್ಲರನ್ನೂ ತಲುಪವಂತಿರಬೇಕು.
ಸಾಹಿತಿ ಮತ್ತು ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವಂತಾಗಬೇಕು. ಮಾನವೀಯತೆಯು ಮತ್ತೆ ಜಾಗೃತಿ ಮೂಡಿಸುವಂತಾಗಬೇಕು. ಸಾಹಿತ್ಯ ಓದಿದಾಗ ಕೆಲವು...
ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ. ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ...
ವಿಶಿಷ್ಟ ಕತೆಗಳ ಮೂಲಕ ಗುರುತಿಸಿಕೊಂಡ ಬರಹಗಾರ ಗುರುಪ್ರಸಾದ್, ತುಮಕೂರು ಜಿಲ್ಲೆಯವರು. ಚಿಕ್ಕನಾಯಕನಹಳ್ಳಿ ಸೀಮೆಯ ಕನ್ನಡ ಮತ್ತು ಅಲ್ಲಿನ ಬದುಕು ಇವರ ಬರಹದ ಜೀವಾಳ. ಇತ್ತೀಚಿನ ಕೃತಿ 'ಟ್ರಂಕು ತಟ್ಟೆ'ಯಿಂದ ಆಯ್ದ ಬರಹ ಇಲ್ಲುಂಟು
ತುಮಕೂರಿನಲ್ಲಿ...
ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...