"ಅವಮಾನ ಕೀಳರಿಮೆ ಸಂಕೋಚ ಸ್ವಭಾವ ಎಲ್ಲವನ್ನು ನೀಗುವ ಶಕ್ತಿ ಪುಸ್ತಕಗಳಲ್ಲಿದೆ. ಜಗತ್ತಿಗೆ ಅಂಬೇಡ್ಕರ್, ಚರ್ಚಿಲ್, ಅಬ್ದುಲ್ ಕಲಾಂರಂತಹ ವ್ಯಕ್ತಿತ್ವಗಳನ್ನು ಪರಿಚಯಿಸಿದ್ದು ಪುಸ್ತಕಗಳೇ. ಆದ್ದರಿಂದ ವಿದ್ಯಾರ್ಥಿಗಳು ಬೇಡಿದ್ದನ್ನು ಕೊಡುವ ಏಕೈಕ ಕಾಮಧೇನುವೆಂದರೆ ಅದು ಪುಸ್ತಕವೇ"...
ಆಧುನಿಕತೆಯ ವೇಗದಲ್ಲಿ ಪುಸ್ತಕದಿಂದ ದೂರವಾಗುತ್ತಿರುವ ಪೀಳಿಗೆಗೆ ಓದಿನ ಮಹತ್ವವನ್ನು ಮತ್ತೆ ಮನವರಿಕೆ ಮಾಡಬೇಕಾದ ಕಾಲವಿದು. ಓದು ಕೇವಲ ಅಕ್ಷರಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲ. ಅದು ಮನುಷ್ಯನೊಳಗಿನ ಚಿಂತನೆಗೆ ರೂಪ ನೀಡುವ, ಅರಿವನ್ನು ವಿಸ್ತರಿಸುವ, ಅನುಭವವನ್ನು...
"ಮನುಷ್ಯನ ಆಲಸ್ಯವನ್ನು ದೂರಮಾಡಿ, ಜ್ಞಾನವಂತರನ್ನಾಗಿಸಿ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಡುವ ಅಪಾರ ಶಕ್ತಿ ಪುಸ್ತಕಗಳಿಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಗ್ರಂಥಾಲಯ ಶಿಕ್ಷಣ ಕ್ಷೇತ್ರದ ಹೃದಯಭಾಗ; ವಿದ್ಯಾರ್ಥಿಗಳು ಓದುವ...
'ಕೊರಚ ಮಾತುಕತೆ ಕುಡ್ರ್ ವಾತಕತ' ಮತ್ತು ಅದರ ಇಂಗ್ಲಿಷ್ ಅನುವಾದವಾದ 'The Korachas of Karnataka' ಪುಸ್ತಕಗಳ ಲೋಕಾರ್ಪಣೆ ಸಮಾರಂಭವು ನಾಳೆ, ಅಂದರೆ ಮೇ 17ರ ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು...
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕರೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲೆ, ಸೋಮವಾರಪೇಟೆ...