ಇಂಗ್ಲಿಷ್ ಮೂಲ: ಪ್ಯಾಲೆಸ್ತೀನ್ ನ ಕವಿ - ಮೊಸಾಬ್ ಅಬು ತೋಹಾಕನ್ನಡಕ್ಕೆ: ಸಿ.ಎಚ್.ಭಾಗ್ಯ
ನಾನು ಬ್ಯಾಗ್ ಪ್ಯಾಕ್ ಹಾಕಿಕೊಂಡಿದ್ದೆ.ಅದರಲ್ಲಿ ಮಕ್ಕಳ ಚಳಿಗಾಲದ ಉಡುಪುಗಳಿದ್ದವು.ಒಂದು ತೋಳಿನಲ್ಲಿ ಮೂರು ವರ್ಷದ ಮಗು.ಅವನು ಬೋಸ್ಟನ್ ನಲ್ಲಿ ಹುಟ್ಟಿದವ.ಇನ್ನೊಂದು ಕೈಯಿಂದ...
ಮೊಸಾಬ್ ಅಬು ತೋಹಾ ಪ್ಯಾಲೆಸ್ತೀನ್ ನ ಗಾಜ಼ಾದ ಕವಿ, ಕತೆಗಾರ. ಇಸ್ರೇಲ್ ನ ಬಾಂಬ್ ದಾಳಿಯಲ್ಲಿ ಮನೆ ಹಾಗೂ ಸಮುದಾಯಕ್ಕಾಗಿ ಶ್ರಮವಹಿಸಿ ನಿರ್ಮಿಸಿದ್ದ ಲೈಬ್ರರಿಯನ್ನು ಕಳೆದುಕೊಂಡು ರಕ್ಷಣೆಗಾಗಿ ಕುಟುಂಬ ಸಹಿತ ಅಲ್ಲಿಂದ ಪಾರಾದರು....