ʼಈ ದಿನʼ ಕವಿತೆ | ಕಲೆಯೇನಲ್ಲ…

Date:

ಮೊಸಾಬ್ ಅಬು ತೋಹಾ ಪ್ಯಾಲೆಸ್ತೀನ್ ನ ಗಾಜ಼ಾದ ಕವಿ, ಕತೆಗಾರ. ಇಸ್ರೇಲ್ ನ ಬಾಂಬ್ ದಾಳಿಯಲ್ಲಿ ಮನೆ ಹಾಗೂ ಸಮುದಾಯಕ್ಕಾಗಿ ಶ್ರಮವಹಿಸಿ ನಿರ್ಮಿಸಿದ್ದ ಲೈಬ್ರರಿಯನ್ನು ಕಳೆದುಕೊಂಡು ರಕ್ಷಣೆಗಾಗಿ ಕುಟುಂಬ ಸಹಿತ ಅಲ್ಲಿಂದ ಪಾರಾದರು‌. ತಾಯ್ನೆಲದ ತಲ್ಲಣಗಳು ಇವರ ಕತೆ, ಕವನಗಳಾಗಿವೆ…

- Advertisement -

ಕಳೆದುಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳುವುದು ದುಸ್ತರವಲ್ಲ.
– ಎಲಿಜ಼ಬೆತ್ ಬಿಷಪ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಎಲ್ಲವೂ ಕೊನೆಗಾಣುವುದೆಂದು ನಿಮಗೆ ಗೊತ್ತಿದೆ;
ಸಕ್ಕರೆ, ಚಹಾ, ಒಣಗಿದ ಸೈಜ್ ನ ಎಲೆ, ನೀರು
ಸುಮ್ಮನೆ ಮಾರುಕಟ್ಟೆಗೆ ಹೋಗಿ ತಂದು ತುಂಬಿಕೊಳ್ಳಿ

ನಿಮ್ಮ ನೆರಳೂ ನಿಮ್ಮನ್ನು ನಿರಾಕರಿಸುವುದು
ಬೆಳಕು ಇಲ್ಲದಾಗ
ಹಾಗಾಗಿ, ನಿಮ್ಮನ್ನು ಬಯಸುವ ವಸ್ತುಗಳನ್ನಷ್ಟೆ ಇಟ್ಟುಕೊಳ್ಳಿ;
ನೀವು ಮಾತ್ರ ಅರ್ಥೈಸಬಲ್ಲ ಕವನಗಳ ಪುಸ್ತಕ,
ದೇಶದ ಖಾಲಿ ಭೂಪಟ
ನೀವು ಮಾತ್ರ ಗುರುತಿಸಬಲ್ಲ ಅದರ ನಗರಗಳು ಹಳ್ಳಿಗಳು

ನನಗೆ ಆತ್ಮೀಯರಾಗಿದ್ದ ಮೂವರು ಸ್ನೇಹಿತರನ್ನು ಯುದ್ಧದಲ್ಲಿ ಕಳೆದುಕೊಂಡೆ,
ಕತ್ತಲೆಯೊಳಗೆ ನಗರ, ಭಯದೊಳಗೆ ಭಾಷೆ
ಇದರಿಂದ ಉಳಿಯುವುದು ಸುಲಭವಾಗಿರಲಿಲ್ಲ,
ಆದರೂ, ಉಳಿಯುವುದನ್ನು ಕರಗತ ಮಾಡಿಕೊಳ್ಳುವುದು ಅಗತ್ಯ
ಆದರೆ, ಎಲ್ಲಕ್ಕಿಂತ ಮಿಗಿಲಾದ ವಿನಾಶ
ನನ್ನ ಮನೆ ಧ್ವಂಸವಾದಾಗ
ಇದ್ದ ನನ್ನ ಅಜ್ಜನ ಒಂದೇ ಪಟವನ್ನು ಕಳೆದುಕೊಂಡದ್ದು

ಕವಿ: ಮೊಸಾಬ್ ಅಬು ತೋಹಾ
ಕನ್ನಡಾನುವಾದ : ಭಾಗ್ಯ ಸಿ ಎಚ್‌

mosab abu
ಪ್ಯಾಲೆಸ್ತೀನ್‌ ಕವಿ ಮೊಸಾಬ್ ಅಬು ತೋಹಾ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...