ಗೆದ್ದಲು ಹಿಡಿದು ಹಾಳಾಗಿದ್ದ ತಾಳೆಗರಿಗಳು ಹಾಗೂ ಮನೆಮನೆಗಳಲ್ಲಿ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಅಸಾಧ್ಯವೆನಿಸಿದ ಕಾರ್ಯವನ್ನು ಸಾಧಿಸಿದ ಮಹನೀಯರು ವಚನ ಪಿತಾಮಹ ಫ.ಗು. ಹಳಕಟ್ಟಿ ಎಂದು ರಾವಂದೂರು ಮುರುಘಾ ರಾಜೇಂದ್ರ ಮಠದ ಮೋಕ್ಷಪತಿ ಸ್ವಾಮೀಜಿ...
ಫ ಗು ಹಳಕಟ್ಟಿಯವರು ವಚನ ಸಂರಕ್ಷಣೆಯ ಕೆಲಸ ಮಾಡದಿದ್ದರೆ ಬಸವಣ್ಣ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಅವರಿಂದಾಗಿ 250 ವಚನಕಾರರು ಬೆಳಕಿಗೆ ಬಂದಿದ್ದಾರೆ. ಅದಕ್ಕಿಂತ ಮೊದಲು ಕೇವಲ 40 ವಚನಕಾರರು ಮಾತ್ರ ನಾಡಿನ ಜನರಿಗೆ...