ಮೋದಿ ಮತ್ತು ಟ್ರಂಪ್ ಜನರಿಂದ ಆಯ್ಕೆಯಾದ ನಾಯಕರು. ಆದರೆ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ. ಇವರು ಜನನಾಯಕರೇ?
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಪ್- ಇಬ್ಬರೂ...
ನಾಸೀರುದ್ದೀನ್ ಷಾ ಬುದ್ಧಿಜೀವಿ ಚಿಂತಕನಂತೆ, ಪರಿಪೂರ್ಣ ಕಲಾವಿದನಂತೆ, ಮಾಗಿದ ಅನುಭವಿಯಂತೆ, ಆಮ್ ಆದ್ಮಿಯಂತೆ- ಎಲ್ಲವೂ. ಈ ಸಂವೇದನಾಶೀಲ ನಟನಿಗೆ ಇಂದು 75ರ ಜನ್ಮದಿನ.
'ನಟರು ತಮಗೆ ತಾವೇ ಸ್ಟಾರ್‌ಗಳೆಂದು, ಜಗತ್ತಿನ ಜನರನ್ನು ಸೆಳೆಯಬಲ್ಲ ಸೂಜಿಗಲ್ಲುಗಳೆಂದು...
ಪ್ರಪಂಚದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ, ಟ್ರಂಪ್ ಮತ್ತು ಮಸ್ಕ್ ಎಂಬ ಚಿಲ್ಲರೆ ವ್ಯಾಪಾರಸ್ಥರಿಂದ ಭಾರೀ ಮುಜುಗರಕ್ಕೀಡಾಗುತ್ತಿದೆ. ರಾಜಕಾರಣದೊಂದಿಗೆ ವಾಣಿಜ್ಯ ವ್ಯವಹಾರ ಬೆರೆಸಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಷ್ಟೇ ಅಲ್ಲ, ಈಗ ಅನೈತಿಕತೆಯ ಮಸಿ ಮೆತ್ತಿಕೊಂಡು...
'ಪ್ರತಿಭಾನ್ವಿತರು ಹುಟ್ಟುವುದು ಮಹಲುಗಳಲ್ಲಲ್ಲ…' ಎನ್ನುವುದಕ್ಕೆ ಗುರುದತ್ ಉತ್ತಮ ಉದಾಹರಣೆ. ಅಮೆರಿಕದ ಪ್ರತಿಷ್ಠಿತ 'ಟೈಮ್' ಪತ್ರಿಕೆ, ಪ್ರಪಂಚದ ನೂರು ಕ್ಲಾಸ್ ಫಿಲ್ಮ್‌ಗಳಲ್ಲಿ ಗುರುದತ್‌ರ 'ಪ್ಯಾಸಾ' ಕೂಡ ಒಂದು ಎಂದು ಹೇಳಿದೆ. ಅಂತಹ ಅಪರೂಪದ ಅದ್ಭುತ...
ತುರ್ತುಪರಿಸ್ಥಿತಿಯನ್ನು ಖುದ್ದಾಗಿ ಕಂಡ, ಅಂದು ದೇವರಾಜ ಅರಸು ಅವರ ಒಡನಾಡಿಗಳಾಗಿದ್ದ ಹಲವರು ತಮ್ಮ ಅನುಭವಗಳನ್ನು, ನೆನಪುಗಳನ್ನು, ದೇವರಾಜ ಅರಸು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡಿರುವುದು ಇಲ್ಲಿದೆ.
ಜೂನ್ 25, 1975, ಇಂದಿರಾ ಗಾಂಧಿಯವರು ದೇಶದ ಮೇಲೆ...