ಕರ್ನಾಟಕದ ಬಿಡದಿಯಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ನಡೆಯುತ್ತಿರುವ ಕೃಷಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಆಗ್ರಹಿಸಿದೆ.
ಬಿಡದಿ ರೈತರು ಕಳೆದ 568 ದಿನಗಳಿಂದ...
ಅಭಿವೃದ್ಧಿಯ ಹೆಸರಿನಲ್ಲಿ ಆಹಾರ ಉತ್ಪಾದಿಸುವ ಫಲವತ್ತಾದ ಭೂಮಿಯನ್ನು ನಾಶಮಾಡುವುದು, ಸ್ವಾವಲಂಬಿ ರೈತರನ್ನು ಪರಿಹಾರದ ಹಣದ ಅವಲಂಬಿತರನ್ನಾಗಿಸುವುದು ಹಾಗೂ ಗ್ರಾಮೀಣ ಜೀವನೋಪಾಯವನ್ನು ನಗರ ರಿಯಲ್ ಎಸ್ಟೇಟ್‌ಗೆ ಬಲಿಕೊಡುವುದು ಅಭಿವೃದ್ಧಿಯ ಏಕೈಕ ಮಾದರಿ ಆಗಬಾರದು. ಸರ್ಕಾರಕ್ಕೆ...