ಬುಡಕಟ್ಟು ಸಮುದಾಯದ 23 ವರ್ಷದ ಮಹಿಳೆಯೊಬ್ಬರು ತಮಿಳುನಾಡಿನ ಸಿವಿಲ್ ನ್ಯಾಯಾಧೀಶೆಯಾಗಿ ನೇಮಕವಾಗಿದ್ದಾರೆ.
ತಮಿಳುನಾಡು ಲೋಕಸೇವಾ ಆಯೋಗ ಹಮ್ಮಿಕೊಂಡ ಪರೀಕ್ಷೆಯಲ್ಲಿ ಬುಡಕಟ್ಟು ಸಮುದಾಯದ 23 ವರ್ಷದ ಮಹಿಳೆ ಶ್ರೀಪತಿ ಈ ಮಹತ್ವದ ಸಾಧನೆ ಮಾಡಿದ್ದಾರೆ.
ಈ ಬಗ್ಗೆ...
ಬುಡಕಟ್ಟು ಸಮುದಾಯದ ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನ ಕುಟುಂಬದವರು ಅಪಹರಿಸಿ, ಅಮಾನುಷವಾಗಿ ಥಳಿಸಿ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಬಿಟ್ಟಿರುವ ಘಟನೆ ಗುಜರಾತ್‌ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯದ 26 ವರ್ಷದ ಈ...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಬೇಡಗಂಪಣ ಬುಡಕಟ್ಟಿನ ಹೆಣ್ಣುಮಕ್ಕಳು ಮಾದಪ್ಪನಿಗೆ ನೊರೆಹಾಲು ಹೊತ್ತು ತರುವುದು, ಹಾಲಕ್ಕಿ ಒಕ್ಕಲಿಗರ ಬಲಿ ಆಚರಣೆ, ಮಧ್ಯ ಕರ್ನಾಟಕ ಬೇಡರ...
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪ್ರಸ್ತುತ ಬುಡಕಟ್ಟು ಜನರಿಂದ ದೂರವಾಗಿದ್ದು, ಕೇವಲ ಅಧಿಕಾರಿಗಳು ಮತ್ತು ಕೆಲವು ಲಾಬಿಕೋರರು ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಬುಡಕಟ್ಟು ಸಮುದಾಯಗಳ ನಾಯಕರ ಒಕ್ಕೊರಲಿನ ಕೂಗು
"ಕರ್ನಾಟಕ...
ನವರಾತ್ರಿ ಹೊತ್ತಿನ ಮಾರ್ನೆಮಿ ಪೂಜೆಯು ಬುಡಕಟ್ಟು ಮರಾಟಿ ಸಮುದಾಯಕ್ಕೆ ವಿಶೇಷವಾದುದು. ಸ್ತ್ರೀ ಪ್ರಾತಿನಿಧ್ಯ ಈ ಪೂಜೆಯ ವೈಶಿಷ್ಟ್ಯ. ಮಹಿಳೆಯರು ಪುರುಷ ಅರ್ಚಕರ ಜೊತೆ ಕುಳಿತು ಎಲ್ಲ ಪೂಜಾಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ವಿಶಿಷ್ಟ ಪೂಜೆಯ...