ಬಳ್ಳಾರಿ | ಮೂವರು ಪುತ್ರಿಯರೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

ಕುರಿಗಾಹಿ ಕುಟುಂಬದ ಮಹಿಳೆಯೊಬ್ಬರು ಮೂವರು ಪುತ್ರಿಯರೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ. ಸಿದ್ದವ್ವ ಅಲಿಯಾಸ್ ಲಕ್ಷಿ (29),...

ಬೆಳಗಾವಿ | ಇಬ್ಬರು ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಸಂಸಾರ ಕಲಹದಿಂದ ಬೇಸತ್ತ ಮಹಿಳೆ ತನ್ನ ಪುಟ್ಟ ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಭಾನುವಾರ...

ತುಮಕೂರು | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಕೆರೆಯಲ್ಲಿ ಗುರುವಾರ ನಡೆದಿದೆ. ತಾಯಿ ವಿಜಯ ಲಕ್ಷ್ಮಿ(25), ಯಶವಂತ್ ನಾಯಕ(5), ಜಸ್ವಂತ್ ನಾಯಕ(1) ಮೃತರು. ಕಳೆದ...

ಜನಪ್ರಿಯ

ಡಿಲಿಮಿಟೇಶನ್ ಮಸೂದೆ ಸೋತರೆ ತಮಿಳುನಾಡಿಗೆ ಸಿಗಬೇಕಾದ ಕನಿಷ್ಠ ರಕ್ಷಣೆಯೂ ಕೈತಪ್ಪುತ್ತೆ: ಕಾಂಗ್ರೆಸ್ ಮನವಿ ತಿರಸ್ಕರಿಸಿದ ಸ್ಟ್ಯಾಲಿನ್

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ...

ತುಮಕೂರು | ಯುವಕರಲ್ಲಿ ರಾಷ್ಟ್ರೀಯ ಏಕತೆ, ಸಮಾನತೆಯ ಮನೋಭಾವ ಬೆಳೆಯಲಿ : ಡಾ. ಜಿ. ಪರಮೇಶ್ವರ

ವಿವಿಧತೆಯಲ್ಲಿ ಏಕತೆ ಸಾರುವ ಮನೋಭಾವ ಯುವಜನರಲ್ಲಿ ಮೂಡಬೇಕು. ಜಾತಿ, ಧರ್ಮ ಹಾಗೂ...

ಕ್ಷೇತ್ರ ಮರುವಿಂಗಡಣೆ ಮಸೂದೆ ದೇಶದ ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ಬೆದರಿಕೆ; ಸ್ಟ್ಯಾಲಿನ್‌ಗೆ ಮನವರಿಕೆ ಮಾಡಿದ್ದೇನೆ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ...

ಚಾಮರಾಜನಗರ । ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಕಾರ್ಮಿಕರು ಸಂಘಟಿತರಾಗಬೇಕು : ಕೆ. ವೀರಭದ್ರಸ್ವಾಮಿ 

ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್  ಮತ್ತು ಮೋಟಾರ್ ರಿವೈಡಿಂಗ್ ಸಂಘದಿಂದ...

Tag: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ