"ನಾವು ಮಣಿಪುರದವರು 36 ಜನಾಂಗದವರು ಎಂದಿನಿಂದಲೂ ಒಟ್ಟಾಗಿ ಬಾಳಿದ್ದೇವೆ… ನೀವು ತಿಳಿದಂತೆ 3 ಜನಾಂಗಗಳಲ್ಲ…" ಎಂದು ಮಣಿಪುರದ ಹೆಣ್ಣುಗಳು ಮಾತನಾಡುತ್ತಿರುವುದು ಕೇಳಿಸದಿದ್ದರೆ, 'ದೇಶ ಕಾದೆ, ಹೆಂಡತಿಯ ಮಾನ ಕಾಯದಾದೆ' ಎಂದ ಸೈನಿಕನ ಕಣ್ಣೀರು...
ಕುಟುಂಬ ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ವ್ಯವಹಾರಗಳನ್ನು ನಿಭಾಯಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಆದ್ದರಿಂದ ಜೀವನ ನಿರ್ವಹಣೆಗೆ ಸ್ವಉದ್ಯೋಗ ಅವಶ್ಯವಾಗಿ ಬೇಕಾಗುತ್ತದೆ. ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಸಿದ್ದ ಅಲಂಕಾರಿಕ...
'ಎರಡು ಜಡೆ ಸೇರಲ್ಲ' ಎಂಬ ಕಟ್ಟುಕತೆಯನ್ನು ಬಹಳ ಸಲೀಸಾಗಿ ಹೇಳುತ್ತ, ನಂಬಿಸುತ್ತ ಬರಲಾಗಿದೆ. ಯಾಕೆಂದರೆ, ಈ ಎರಡು ಜಡೆಗಳೇನಾದರೂ ಸೇರಿದರೆ ತಮಗೆ ಉಳಿಗಾಲವಿಲ್ಲ ಅಂತ ಗೊತ್ತು. ಅದಕ್ಕಾಗಿ ಸೇರದ ಹಾಗೆ ಇಟ್ಟುಕೊಳ್ಳುವುದೇ ಈ...
ಗಾದೆಗಳು ನಮ್ಮೆಲ್ಲರ ಮನದಲ್ಲೂ ಚಿಕ್ಕಂದಿನಿಂದಲೇ ಗಟ್ಟಿಯಾಗಿ ನೆಲೆಯೂರಿಬಿಟ್ಟಿವೆ. ಹಾಗಾಗಿಯೇ ಅವುಗಳ ಬಗ್ಗೆ ನಮ್ಮೊಳಗೆ ಪ್ರಶ್ನೆ ಹುಟ್ಟುವುದಿಲ್ಲ. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಮಾತ್ರ ಈ ಗಾದೆಮಾತುಗಳು ಮೌಢ್ಯ, ನಂಜು, ಪುಕಾರು ಬಿತ್ತುವ ಅಪಾಯಕಾರಿ ಸಂಗತಿಗಳೂ...