ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ಹಾರಿಕೆಯ ಉತ್ತರ ನೀಡುವುದನ್ನು ಬಿಡಬೇಕು. ದಾಖಲೆ ದಸ್ತಾವೇಜುಗಳ ಪುರಾವೆಗಳನ್ನಿಟ್ಟು ಮಾತಾಡಬೇಕು ಎಂದು ಮುಖ್ಯಮಂತ್ರಿ ಸವಾಲು ಎಸೆದಿದ್ದಾರೆ. ಸಚಿವ ಕೃಷ್ಣಬೈರೇಗೌಡರು ಕೇಂದ್ರ ಸಚಿವೆಯನ್ನು ಬಹಿರಂಗ...
ಭ್ರಷ್ಟಾಚಾರಿಗಳನ್ನು ಬಂಧಿಸುವುದು, ಶಿಕ್ಷಿಸುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದಲ್ಲಿರುವ ಭ್ರಷ್ಟರನ್ನು ರಕ್ಷಿಸುವುದು, ಬೇರೆ ಪಕ್ಷದ ಭ್ರಷ್ಟರನ್ನು ತಮ್ಮ ಜೊತೆ ಸೇರಿಸಿಕೊಂಡು ಆರೋಪ ಮುಕ್ತರನ್ನಾಗಿ ಮಾಡುವ ದುಷ್ಟ ನಡೆಯನ್ನು ಎಲ್ಲರೂ ಖಂಡಿಸಬೇಕಿದೆ. ಮೋದಿ ಸರ್ಕಾರದ...
ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳು ಮತ್ತು ಬಾಂಡ್‌ಗಳನ್ನು ನಗದೀಕರಿಸಿಕೊಂಡಿರುವ ಪಕ್ಷಗಳ ವಿವರವನ್ನು ಪ್ರಕಟಿಸಿದೆ. ಬಾಂಡ್‌ಗಳ ಮೂಲಕ ಅತೀ ಹೆಚ್ಚು ಹಣ ಪಡೆದ ಪಕ್ಷ ಬಿಜೆಪಿ ಎಂಬುದು ನಿರೀಕ್ಷೆಯಂತೆ ಸಾಬೀತಾಗಿದೆ. ಇದೆಲ್ಲದರ...
ಈದಿನ.ಕಾಮ್ ರಾಜ್ಯಾದ್ಯಂತ ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ ನಡೆಸಿದ ಬೃಹತ್ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶದ ಮೊದಲ ಕಂತು ಪ್ರಕಟವಾಗಿದೆ. ಸಮೀಕ್ಷೆಯಲ್ಲಿ ಹೊರಬಂದ ಅಂಶಗಳನ್ನು ಇಲ್ಲಿ ಮುಂದಿಡಲಾಗುತ್ತಿದೆ. ಅದಕ್ಕೆ ಮುಂಚೆ, ಸಮೀಕ್ಷೆಯ ವಿಧಾನದ...
2014ರ ಚುನಾವಣೆ ವೇಳೆ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, ಭಾರತಕ್ಕಾಗಿ ಹೊಸ ಆರೋಗ್ಯ ನೀತಿಯನ್ನು ರೂಪಿಸುವುದಾಗಿ ಹೇಳಿತ್ತು. ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಲು ರಾಷ್ಟ್ರೀಯ ಆರೋಗ್ಯ ಭರವಸೆ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಭರವಸೆ...