ಒಕ್ಕೂಟ ತತ್ವಕ್ಕೆ ಮೋದಿ ಸರ್ಕಾರದ ಕೊಡಲಿಪೆಟ್ಟು; ರಾಜ್ಯಗಳ ಗಣಿ ತೆರಿಗೆ ಕಸಿದುಕೊಳ್ಳುವ ಕರಾಳ ಕಾಯ್ದೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಹತ್ತಿಕ್ಕುವ ಮತ್ತೊಂದು ಸರ್ವಾಧಿಕಾರಿ ಹೆಜ್ಜೆಯನ್ನಿಟ್ಟಿದೆ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕರಿಸಲಾದ 'ಎಂಎಂಡಿಆರ್' (MMDR-2026) ತಿದ್ದುಪಡಿ ಮಸೂದೆಯು, ರಾಜ್ಯಗಳು ತಮ್ಮ ನೆಲದ ಖನಿಜ ಸಂಪನ್ಮೂಲಗಳ...

ನೋಯ್ಡಾ ವಿಮಾನ ನಿಲ್ದಾಣದ ಕಳಪೆ ಕಾಮಗಾರಿ: ಮೋದಿ ಸರ್ಕಾರದ ‘ವಿಕಾಸ’ದ ಅಸಲಿ ಬಣ್ಣ ಬಯಲು

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ ಎಂದು ವೇದಿಕೆಗಳ ಮೇಲೆ ಭಾಷಣ ಬಿಗಿಯುವ ಸರ್ಕಾರ, ಈ ಸರಣಿ ದುರಂತಗಳ ಬಗ್ಗೆ ಸಂಪೂರ್ಣ ಜಾಣಕುರುಡು ಪ್ರದರ್ಶಿಸುತ್ತಿದೆ. ಇಷ್ಟೆಲ್ಲಾ ಕಳಪೆ ಕಾಮಗಾರಿಗಳು ಮತ್ತು ಪ್ರಾಣಹಾನಿಗಳು ಮೇಲಿಂದ...

ಕಡುಬಡವರ ತಟ್ಟೆಯ ಅನ್ನಕ್ಕೂ ಮೋದಿ ಕನ್ನ: ಅಂತ್ಯೋದಯಕ್ಕೆ ತಿದ್ದುಪಡಿ ಅಲ್ಲ, ಹಸಿವಿನ ಜತೆ ಚೆಲ್ಲಾಟ!

ಒಂದಲ್ಲ ಒಂದು ಯೋಜನೆಯ ಮೂಲಕ ಬಡವರ ಬದುಕನ್ನು ಇನ್ನಷ್ಟೂ ಅಧೋಗತಿಗೆ ತಳ್ಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈಗ ಕಡುಬಡವರ ತಟ್ಟೆಯ ಅನ್ನಕ್ಕೂ ಕನ್ನ ಹಾಕುತ್ತಿದೆ. ದೇಶದ ಅತಿ ಕಡುಬಡವರ ಹಸಿವು ನೀಗಿಸುವ...

FCRA ತಿದ್ದುಪಡಿ | ವಿದೇಶಿ ದೇಣಿಗೆ ನಿಯಂತ್ರಣವೋ, ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರಿ ಹಿಡಿತವೋ?

ಭಾರತದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಧಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸುವ 'ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ' (Foreign Contribution Regulation Act - FCRA) ಮತ್ತೊಮ್ಮೆ ತೀವ್ರ ಕಾನೂನು ಮತ್ತು...

ಸುದ್ದಿ ವಿವರ | ಹೊಸ ‘ಪರೀಕ್ಷೆ ತಿದ್ದುಪಡಿ ಮಸೂದೆ’ಯಲ್ಲಿ ಏನಿದೆ?

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ, ತ್ವರಿತ ನ್ಯಾಯಾಲಯಗಳು ಹಾಗೂ ಕಾಲಮಿತಿಯ ತನಿಖೆ ಮತ್ತು ವಿಚಾರಣೆಯನ್ನು ಪರಿಚಯಿಸುವ 'ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ಮಸೂದೆ- 2026'ಅನ್ನು ಸಂಸತ್ತು ಅಂಗೀಕರಿಸಿದೆ. 2024ರಲ್ಲಿ ಜಾರಿಗೆ ತರಲಾಗಿದ್ದ...

ಜನಪ್ರಿಯ

ಯುಪಿ ಚುನಾವಣೆ | ಎಸ್‌ಪಿ-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಮಾತುಕತೆ ಆರಂಭ; 2-4 ದಿನಗಳಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಇಂಡಿಯಾ ಮೈತ್ರಿಕೂಟದ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600 ಕೋಟಿ ಕ್ಲಬ್ ಸೇರಿದ ದೇಶದ 5ನೇ ಸಿನಿಮಾ

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17...

ಹಸೀನಾ ತಾಯ್ನಾಡಿಗೆ ಮರಳಿದರೆ ಜೈಲು ಖಂಡಿತ: ಬಾಂಗ್ಲಾ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಭುಗಿಲೆದ್ದ ಹಿಂಸೆ!

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಡಿಸೆಂಬರ್‌ನಲ್ಲಿ...

ಸೊರಬ | ನವೆಂಬರ್ 25ರಿಂದ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟ

ಅಕ್ಷರದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಅಡುಗೆ ನೌಕರರ...

Tag: ಮೋದಿ ಸರ್ಕಾರ