ಕರ್ನಾಟಕದ ಕುರಿತು ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದರೆ, ಕಳೆದ ಮೂರು ತಿಂಗಳಲ್ಲಿ ನಡೆದ ಒಂದು ವಿದ್ಯಮಾನದ ಕಾರಣದಿಂದ ನಾವೆಲ್ಲರೂ ತಲೆತಗ್ಗಿಸಬೇಕಿದೆ. ಅದು ಕೇವಲ ಪ್ರಜ್ವಲ್ ರೇವಣ್ಣ ಕೇಸು ಮಾತ್ರವಲ್ಲ. ಅದಕ್ಕಿಂತ...
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ Contempt of Court (ನ್ಯಾಯಾಂಗ ನಿಂದನೆ) ಎಂದು ಪರಿಗಣಿಸಲಾಗುತ್ತದೆ. ಆದರೆ ನ್ಯಾಯ ಪೀಠವೇ ಸಂವಿಧಾನವನ್ನು ಎತ್ತಿ ಹಿಡಿಯದಿದ್ದಾಗ ಏನು ಹೇಳುವುದು? ಅದನ್ನು ಸಂವಿಧಾನ ವಿರೋಧಿ ನಡೆ ಎಂದು ಕರೆಯುತ್ತೇವೆ....
ಇವರೆಲ್ಲರೂ ರಾಜಕಾರಣಿಗಳು. ಈಗ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಸಂಡೂರಿನ ಅರಣ್ಯದ ಅಂತರಂಗದಲ್ಲಿ ಕಬ್ಬಿಣ, ಮ್ಯಾಂಗನೀಸ್ ಖನಿಜ ಸಂಪತ್ತಿದೆ, ಅದರಿಂದ ಸಾವಿರಾರು ಕೋಟಿ ರೂಪಾಯಿಗಳ ಕೈ ಬದಲಾಗಲಿದೆ. ಇವರ ಅನುಕೂಲಕ್ಕಾಗಿ 2006ರ ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯಿದೆ....
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಐಡಿ ಮುಂದೆ ವಿಚಾರಣೆಗೆ ಯಡಿಯೂರಪ್ಪ ಹಾಜರಾಗಿದ್ದಾರೆ.
ಪ್ರಕರಣ ದಾಖಲಾಗಿ ಮೂರು ತಿಂಗಳ ಬಳಿಕ ವಿಚಾರಣೆ ಎರಡನೇ...
ಪೋಕ್ಸೋ ಪ್ರಕರಣಗಳಲ್ಲೂ ನ್ಯಾಯಪೀಠ ಎಂದಾದರು ಹೀಗೆ ವರ್ತಿಸಿದೆಯೇ? ಒಬ್ಬ ಪ್ರಭಾವಿ 'ಜಗದ್ಗುರು' ಇಂತಹ ಪ್ರಕರಣದಲ್ಲಿ ಆಪಾದಿತರಾದಾಗಲೂ ನ್ಯಾಯಪೀಠ ಈ ರೀತಿ 'ಕರುಣೆ' ತೋರಿದ್ದನ್ನು ಈ ನಾಡು ಕಂಡಿಲ್ಲ. ಹಾಗಿರುವಾಗ ಒಬ್ಬ ರಾಜಕಾರಣಿಗೆ ಇಷ್ಟೆಲ್ಲಾ...