CJP ಪ್ರೊಟೆಸ್ಟ್‌ | ಮಮತಾ ಬ್ಯಾನರ್ಜಿ, ಕೇಜ್ರಿವಾಲ್‌, ಯೋಗೇಂದ್ರ ಯಾದವ್ ವಶಕ್ಕೆ; ಮಾರುಕಟ್ಟೆಗಳು ಬಂದ್‌

CJP ಕರೆ ನೀಡಿದ್ದ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್ ಅವರನ್ನು ದೆಹಲಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ ಪೊಲೀಸರು ವಶಕ್ಕೆ...

ಎಸ್‌ಐಆರ್ | 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ? ಮಾ.14ರಂದು ವಿಚಾರ ಸಂಕಿರಣ

ಜಾಗೃತ ಕರ್ನಾಟಕ ಮತ್ತು ಭಾರತ್ ಜೋಡೋ ಅಭಿಯಾನ ಸಂಯೋಜಿತವಾಗಿ ಮಾರ್ಚ್ 14ರಂದು ಬೆಳಿಗ್ಗೆ 10.30ರಿಂದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಎಸ್‌ಐಆರ್‌: ‘13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ಎಂಬ ವಿಷಯದ...

ಮನಮೋಹನ್‌ ಸಿಂಗ್‌ ಅವರಿಗೆ ಅಹಮದಾಬಾದ್‌ನ ಯಾರೋ ವ್ಯಾಪಾರಿ ಮಾರ್ಗದರ್ಶನ ಮಾಡಿರಲಿಲ್ಲ: ಯೋಗೇಂದ್ರ ಯಾದವ್

"ಡಾ. ಮನಮೋಹನ್‌ ಸಿಂಗ್‌ ಅವರನ್ನು ಆಕಸ್ಮಿಕ ಪ್ರಧಾನಮಂತ್ರಿ ಎಂದು ಹೇಳಲಾದ ಟೀಕೆಗಳನ್ನೂ ಕೇಳಿದ್ದೇವೆ. ವಿಷಯ ಏನೆಂದರೆ 'ಯಾವುದು ಉತ್ತಮ ಆಕಸ್ಮಿಕ, ಯಾವುದು ಬಹಳ ಬಹಳ ಕೆಟ್ಟ ಆಕಸ್ಮಿಕ' ಎಂಬುದಷ್ಟೇ ಮುಖ್ಯ. ಅವರಿಗೆ ಯಾರೋ...

ಮನಮೋಹನ್ ಸಿಂಗ್ ಅವರ ಸಹಾಯದಿಂದ ಪ್ರಜಾಪ್ರಭುತ್ವದ ಘನತೆಯನ್ನು ನೆನಪಿಸಿಕೊಳ್ಳೋಣ

ಮಾಜಿ ಪ್ರಧಾನಿಯಂತಹ ಸ್ಥಾನದಲ್ಲಿರುವ ವ್ಯಕ್ತಿಯ ನಿಧನದ ಸಂದರ್ಭದಲ್ಲಿ, ಕೆಲವು ಭಕ್ತರು ಅಥವಾ ಪಕ್ಷದಿಂದ ಔಪಚಾರಿಕ ಹೇಳಿಕೆಗಳು, ಪೊಳ್ಳು ಹೊಗಳಿಕೆ ಮತ್ತು ಹೊಗಳಿಕೆಗಳು ಸಾಮಾನ್ಯ ಸಂಗತಿಯಾಗಿದೆ. ಆದರೆ ಅಂತಹ ಔಪಚಾರಿಕ ಹೊಗಳಿಕೆಯು ಕಹಿ ಸತ್ಯದ...

ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ | ಸಮೀಕ್ಷೆ ಅಲ್ಲಗಳೆದ ಬಿಜೆಪಿಗೆ ಯೋಗೇಂದ್ರ ಯಾದವ್ ತಿರುಗೇಟು

ಯೋಗೇಂದ್ರ ಯಾದವ್ ಹಂಚಿಕೊಂಡ ಅಂಕಿ ಅಂಶ ನಿರಾಕರಿಸಿದ ಬಿ ಎಲ್ ಸಂತೋಷ್ ಕಾಂಗ್ರೆಸ್ ಕರ್ನಾಟಕದಲ್ಲಿ ಬಹುಮತ ಗಳಿಸಲಿದೆ ಎಂದ ‘ಈ ದಿನ.ಕಾಮ್' ಸಮೀಕ್ಷೆ ಈದಿನ.ಕಾಮ್ ಸಮೀಕ್ಷೆಯ ವಿವರಗಳನ್ನು ಪರಿಗಣಿಸಿ ಸಾಮಾಜಿಕ ಕಾರ್ಯಕರ್ತ, ಚುನಾವಣಾ ವಿಶ್ಲೇಷಕ ಯೋಗೇಂದ್ರ...

ಜನಪ್ರಿಯ

ನೆಲಮಂಗಲ | ಜನರಿಗೆ ವಿಷ ಉಣಿಸುತ್ತಿರುವ ಬೇಕರಿಗಳು? ನಮಗ್ಯಾಕೆ ಎನ್ನುತ್ತಿದ್ದಾರೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು!

ನೆಲಮಂಗಲ ತಾಲೂಕಿನ ಬೇಕರಿಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಂಭೀರ ಕಳವಳ ಮೂಡಿಸುವ...

ಪ್ರತಿಪಕ್ಷಗಳ 48 ಪ್ರಶ್ನೆಗಳಿಗೆ ಉತ್ತರಿಸಲು ಚುನಾವಣಾ ಆಯೋಗ ನಕಾರ; ಮುಂದಿನ ವಿಚಾರಣೆ ಡಿ.9ಕ್ಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ಮುಖಂಡರು...

ಹಾಸನ | ಅರಣ್ಯಾಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ 

ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್‌ಕುಮಾರ್, ಆದಾಯಕ್ಕಿಂತ ಅಧಿಕ ಆಸ್ತಿ...

ಸಮಾಜ ಬದಲಾವಣೆಗೆ ರಾಜಕೀಯವೇ ಅಸ್ತ್ರ, ಯುವಜನರೇ ಶಕ್ತಿ: ಡಾ. ವಾಸು

ರಾಜಕೀಯ ವ್ಯವಸ್ಥೆ ಸರಿಯಿಲ್ಲ ಎಂದು ದೂರ ಸರಿಯುವ ಬದಲು, ಯುವಜನರು ರಾಜಕೀಯಕ್ಕೆ...

Tag: ಯೋಗೇಂದ್ರ ಯಾದವ್‌