15ರ ಬಾಲಕ ವೈಭವ್ ಸೂರ್ಯವಂಶಿ ಔಟ್ ಮಾಡಿ ಅಣಕಿಸಿದ್ದ ಜೇಮಿಸನ್‌ಗೆ ದಂಡ

ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ ಡೆಲ್ಲಿ...

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ ಬ್ಯಾಂಕ್ ಆಗಿರುವ 'ದಿ ರೈನ್ ಗ್ರೂಪ್' ಇದರ ಮಾರಾಟ ಪ್ರಕ್ರಿಯೆಯ ಉಸ್ತುವಾರಿ ವಹಿಸಿದೆ. ಈ ಕುರಿತು ಸದ್ಯ ಮಾತುಕತೆಗಳು ನಡೆಯುತ್ತಿದ್ದು,...

ಐಪಿಎಲ್ 2026 | ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆ, ರವೀಂದ್ರ ಜಡೇಜಾ ರಾಜಸ್ಥಾನಕ್ಕೆ ವಾಪಸ್

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಡುವಿನ ಸಂಜು ಸ್ಯಾಮ್ಸನ್-ರವೀಂದ್ರ ಜಡೇಜಾ ವಿನಿಮಯ ಒಪ್ಪಂದ ಪೂರ್ಣಗೊಂಡಿದೆ ಎಂದು ಐಪಿಎಲ್ ಶನಿವಾರ ಬೆಳಗ್ಗೆ ದೃಢಪಡಿಸಿದೆ. ಈ ಒಪ್ಪಂದದ ಪ್ರಕಾರ, ರಾಜಸ್ಥಾನ...

ಐಪಿಎಲ್ 2025 | ಗೆಲುವಿನತ್ತ ಸಮೀಪಿಸಿದ್ದ ರಾಜಸ್ಥಾನ ರಾಯಲ್ಸ್ ಮಣಿಸಿದ ಆ ಒಂದು ಕ್ಯಾಚ್‌

ಕ್ಯಾಚುಗಳು ಮ್ಯಾಚುಗಳನ್ನು ಗೆಲ್ಲಿಸುತ್ತವೆ ಎಂಬುದಕ್ಕೆ 2025ನೇ ಆವೃತ್ತಿಯ ಆರ್‌ಸಿಬಿ ಹಾಗೂ ಆರ್‌ಆರ್‌ ನಡುವೆ ನಡೆದ 42ನೇ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯವನ್ನು 11 ರನ್​​ಗಳಿಂದ ಪರಾಭವಗೊಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ...

IPL 2025 | ಡೆಲ್ಲಿ – ಗುಜರಾತ್, ಲಖನೌ – ರಾಜಸ್ಥಾನ; 2 ಪಂದ್ಯಗಳ ಹಣಾಹಣಿಯಲ್ಲಿ ಯಾರಿಗೆ ಮೇಲುಗೈ?

ಐಪಿಎಲ್ 18ನೇ ಆವೃತ್ತಿಯ 35 ಮತ್ತು 36ನೇ ಪಂದ್ಯಗಳು ತೀವ್ರ ಹಣಾಹಣಿಯಲ್ಲಿ ನಡೆಯಲಿದ್ದು, ಎರಡೂ ಪಂದ್ಯಗಳಿಂದ ಪ್ರೇಕ್ಷಕರಿಗೆ ಭರ್ಜರಿ ಆಟದ ಮನರಂಜನೆ ಸಿಗಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಡೆಲ್ಲಿ...

ಜನಪ್ರಿಯ

ಬೆಳ್ತಂಗಡಿ | ಸೌಜನ್ಯಾ ಪ್ರಕರಣ ತನಿಖೆಗೆ ಮೆಡಿಕಲ್ ಬೋರ್ಡ್ ರಚನೆ: ಸ್ಥಳ ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ...

ಕಲ್ಲಿನೊಳಗೊಂದು ಕೌತುಕ: ಸಾರ್ವಜನಿಕರ ಮುಂದೆಯೇ ಅನಾವರಣಗೊಳ್ಳಲಿದೆ 7.5 ಕೋಟಿ ವರ್ಷಗಳ ಡೈನೋಸಾರ್ ವಿಸ್ಮಯ!

ಅಮೆರಿಕದ ಉತ್ತರ ಕೆರೊಲಿನಾದ ರೇಲಿಯಲ್ಲಿರುವ ನೈಸರ್ಗಿಕ ವಿಜ್ಞಾನ ವಸ್ತುಸಂಗ್ರಹಾಲಯದ (NC Museum...

ಬೀದರ್ | ಅನುಭವ ಮಂಟಪ ಉತ್ಸವ: ಅಶೋಕ ದೊಮ್ಮಲೂರು, ಬಸವರಾಜ ಧನ್ನೂರು ಸೇರಿ ನಾಲ್ವರಿಗೆ ಗೌರವ

ಬಸವಕಲ್ಯಾಣದಲ್ಲಿ ನಡೆಯಲಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2026ರ...

ಕುಸಿಯುತ್ತಿರುವ ಜನನ ದರ; 3-4 ಮಕ್ಕಳಿಗೆ ಜನ್ಮ ನೀಡಿ: ಛತ್ತೀಸ್‌ಗಢ ಆರೋಗ್ಯ ಸಚಿವರ ವಿವಾದಾತ್ಮಕ ಹೇಳಿಕೆ!

ಛತ್ತೀಸ್‌ಗಢದಲ್ಲಿ ನಿರಂತರವಾಗಿ ಒಟ್ಟು ಫಲವತ್ತತೆ ದರದ (Total Fertility Rate -...

Tag: ರಾಜಸ್ಥಾನ ರಾಯಲ್ಸ್