ಮಹಾರಾಷ್ಟ್ರದಲ್ಲಿ 'ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್ ಯೋಜನೆ'ಯಿಂದ ಭಾರೀ ಸಂಖ್ಯೆಯ ಮಹಿಳೆಯರನ್ನು ಬಿಜೆಪಿ ನೇತೃತ್ವ ಮಹಾಯುತಿ ಸರ್ಕಾರ ಹೊರಹಾಕಿದೆ. ಪಲಾನುಭವಿಗಳ ಪೈಕಿ ಬರೋಬ್ಬರಿ 38% ಅಂದರೆ 92 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟಿದೆ....
ಮಹಾರಾಷ್ಟ್ರದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ 'ಲಡ್ಕಿ ಬಹಿನ್' ಯೋಜನೆಯಡಿ ಸುಮಾರು 14,000ಕ್ಕೂ ಅಧಿಕ ಪುರುಷರು ಹಣವನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ವಂಚನೆಯಿಂದ ದಾಖಲೆ ಬದಲಾಯಿಸಿಕೊಂಡು ಯೋಜನೆಯ ಫಲಾನುಭವಿಗಳಾದ ಪುರುಷರು ಈವರೆಗೆ...