ಹುಟ್ಟುವ ಮೊದಲು ಎಲ್ಲಿದ್ದೆ ನೀನು
ಯಾರಿಗೂ ಗೊತ್ತಿಲ್ಲ
ಸತ್ತ ಮೇಲೆ ಎತ್ತ ಹೋದೆ
ಯಾರಿಗೂ ಗೊತ್ತಿಲ್ಲ
ಹುಟ್ಟಿನಿಂದ ಚಟ್ಟದವರೆಗೂ
ಇರುವುದೊಂದೇ ಜೀವ
ಇರುವುದೊಂದೇ ಬದುಕು
ಅದ ಸಾರ್ಥಕ ಮಾಡಿಕೊ ಕಮಲಾಪ್ರಿಯ
...ಎಂದು ಬರೆದ ಹಿರಿಯ ಲೇಖಕಿ, ಅಸಾಧಾರಣ ಸಾಧಕಿ, ನೇರ ದಿಟ್ಟ ನಿಲುವಿನ...
ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ಅವರ ಊರು - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಆಗುತ್ತೆ. ನಂತರ, ಮೈಸೂರಿನ 'ಕಾವಾ' ಅಂದ್ರೆ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ...
ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...