ದೆಹಲಿಯಲ್ಲಿ ಮೇರೆ ಮೀರಿದ ವಾಯು ಮಾಲಿನ್ಯ-ತತ್ಕಾಲಕ್ಕೆ ನಗರ ತೊರೆವಂತೆ ವೈದ್ಯರ ಸಲಹೆ

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಪ್ರಾಣವಾಯುವಿಗಾಗಿ ಪರದಾಟ, ನಗರವನ್ನು ತಾತ್ಕಾಲಿಕವಾಗಿ ತೊರೆಯುವಂತೆ ವೈದ್ಯರ ಗಂಭೀರ ಎಚ್ಚರಿಕೆ​ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಇಡೀ ನಗರವೇ ಒಂದು ಬೃಹತ್ ಗ್ಯಾಸ್‌ ಚೇಂಬರ್‌ ಆಗಿ ಮಾರ್ಪಟ್ಟಿದೆ....

ವಾಯು ಮಾಲಿನ್ಯ ವಿವಾದ: ಹರಿಯಾಣದ ಹೊಗೆ ಪಾಕಿಸ್ತಾನಕ್ಕೆ ಹೋಗುತ್ತದೆಯೇ? BJP ವಿರುದ್ಧ AAP ವಾಗ್ದಾಳಿ

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ವಾಯು ಮಾಲಿನ್ಯ ಮತ್ತು ಹೊಗೆಯ ಬಿಕ್ಕಟ್ಟು ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. ದೆಹಲಿಯ ಹವಾಮಾನ ವೈಪರೀತ್ಯ ಮತ್ತು ಮಾಲಿನ್ಯಕ್ಕೆ ಪಂಜಾಬ್‌ನ...

ಪಟಾಕಿ ನಿಷೇಧ ಜಾಗೃತಿಗೆ ಹಣವೇಕೆ; ಸೆಲೆಬ್ರಿಟಿಗಳ ವಿರುದ್ಧ ಬಾಂಬೆ ಹೈಕೋರ್ಟ್ ಅಸಮಾಧಾನ

ಮುಂಬೈನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನಡೆಸುವ ಜಾಗೃತಿ ಅಭಿಯಾನಗಳಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟರು ಭಾರಿ ಸಂಭಾವನೆ ಪಡೆಯುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ....

ದೆಹಲಿ ‘ಗ್ಯಾಸ್‌ ಚೇಂಬರ್‌’ನಂತಿದೆ- ತಮ್ಮದೇ ಪಕ್ಷದ ಆಡಳಿತವನ್ನು ಅಣಕಿಸಿದ ಯೋಗಿ ಆದಿತ್ಯನಾಥ್

ಇಂದಿನ ದಿನಗಳಲ್ಲಿ ಪರಿಸರ ನಾಶವು ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ. ದೆಹಲಿಯ ಗಾಳಿಯ ಗುಣಮಟ್ಟವು ತೀರಾ ಹದಗೆಟ್ಟಿದೆ. ದೆಹಲಿಯು 'ಗ್ಯಾಸ್‌ ಚೇಂಬರ್‌'ನಂತಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ತಮ್ಮದೇ...

ವಾಯು ಮಾಲಿನ್ಯ | ಸಂಸತ್ತಿನಲ್ಲಿ ಚರ್ಚೆ, ‘ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ’ ಘೋಷಣೆಗೆ ರಾಹುಲ್‌ ಗಾಂಧಿ ಒತ್ತಾಯ

ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿ ವಾಯು ಮಾಲಿನ್ಯ ಕುರಿತು ಗಂಭೀರ ಚರ್ಚೆ ನಡೆಸಬೇಕು. ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಬಜೆಟ್‌ನಲ್ಲಿ 'ಸಾಕಷ್ಟು ಹಣ' ಒದಗಿಸಬೇಕು. ವಾಯು ಮಾಲಿನ್ಯ ಸಂಬಂಧ 'ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ' ಘೋಷಿಸಬೇಕು ಎಂದು...

ಜನಪ್ರಿಯ

ಮಂಗಳೂರು | ತುರ್ತು ಚಿಕಿತ್ಸಾ ಘಟಕ ಆರಂಭಿಸಿದ ʻಯೆನೆಪೋಯ ಕೇರ್‌ʼ

ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಆರೋಗ್ಯ ಸೇವಾ ಉಪಕ್ರಮವಾದ ‘ಯೆನೆಪೊಯ...

ಬದಲಾದ ರಾಹುಲ್ ಇಮೇಜ್; ಮೈದಾನದಲ್ಲೂ ಜನಸಾಗರ, ಡಿಜಿಟಲ್ ಲೋಕದಲ್ಲೂ ಅಬ್ಬರ!

ಭಾರತೀಯ ರಾಜಕಾರಣದಲ್ಲಿ ಸದ್ಯ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. "ಭಾರತದ ಇತಿಹಾಸದಲ್ಲೇ ಮೊದಲ...

ಮಂಗಳೂರು | ವಿಕಸಿತ ಭಾರತ ಯುವ ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳು

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದ ಮೇರಾ...

ಸಿಯಾಂಗ್ ಯೋಜನೆ: ಜೈಲಿನಿಂದ ಹೊರಬರುತ್ತಿದ್ದಂತೆ ಹೋರಾಟದ ಕಿಚ್ಚು ಹೊತ್ತಿಸಿದ ಅಡುಮ್ ತಯೋಂಗ್! 

ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆಯ (SUMP) ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು...

Tag: ವಾಯು ಮಾಲಿನ್ಯ