ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಇಂದು ನಡೆಯಲಿರುವ ವಿಶ್ವಕಪ್ ಸೆಮಿಫೈನಲ್-1ರಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಕೊಂಡಿದ್ದು, ಬ್ಯಾಟಿಂಗ್ ಆಯ್ದುಕೊಂಡಿದೆ.
INDIA HAVE WON THE TOSS AND THEY'VE DECIDED TO...
ಭಾರತದ ಸಮಸ್ಯೆ ಎಂದರೆ, ದಿಢೀರ್ ಕುಸಿತ. ನಿರ್ಣಾಯಕ ಪಂದ್ಯಗಳಲ್ಲಿ ಅನಿರೀಕ್ಷಿತವಾಗಿ ಕುಸಿಯುವುದು ಭಾರತ ತಂಡಕ್ಕಂಟಿದ ಮದ್ದಿಲ್ಲದ ಕಾಯಿಲೆ. ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದ ಭಾರತ, 5 ರನ್‌ಗಳಿಗೇ ಅಗ್ರ...