ಬಡ ಪೋಷಕರ ನೋವು ಕೇವಲ ಕುಟುಂಬಗಳ ಸಮಸ್ಯೆಯಲ್ಲ, ಅದು ಭವಿಷ್ಯದ ಪ್ರಜೆಗಳ ಪ್ರಶ್ನೆ. ಶಿಕ್ಷಣದ ಬಾಗಿಲು ಹಣವಂತರಿಗೆ ಮಾತ್ರ ತೆರೆಯುವ ಸ್ಥಿತಿ ಬಂದರೆ, ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ. ಸಾಮರಸ್ಯ-ಸಹಬಾಳ್ವೆಯ ಬದುಕಿಗೆ ಭಂಗ ಬರುತ್ತದೆ....
ಜನಪರ ಶಿಕ್ಷಣ ನೀತಿಗಾಗಿ “ಜನ ಸಂಸತ್ತು” ಅಖಿಲ ಭಾರತ ಮಟ್ಟದ ಕಾರ್ಯಕ್ರಮವನ್ನು 24 ಜನವರಿ 2026 ರಂದು ಬೆಂಗಳೂರಿನಲ್ಲಿ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಪೆಕ್ಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜನವಿರೋಧಿ...