ಸೊರಬ ತಾಲೂಕಿನ ಆನವಟ್ಟಿಯ ಕುಬಟೂರು ಗ್ರಾಮದ ಚೆಲುವ ನಗರದಲ್ಲಿ ಕುಡಿಯುವ ನೀರನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಗ್ರಾಮಸ್ಥರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ,...
ಸಾಗರದ ಸ್ಥಾಯಿ ಸಮಿತಿ ಆಯ್ಕೆ ಸಂಬಂಧ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಹೈಡ್ರಾಮ ನಡೆದಿದೆ. ಆಡಳಿತರೂಢ ಬಿಜೆಪಿ 11 ಸದಸ್ಯರನ್ನು ಘೋಷಣೆ ಮಾಡಿದ ಬೆನ್ನಲ್ಲೆ ವಿಪಕ್ಷ ಕಾಂಗ್ರೆಸ್, ತಮಗೆ ಬಹುಮತ ಇದ್ದು...
ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅ ರಾ ಶ್ರೀನಿವಾಸ ಅವರು ಭಾಷಣ ಮಾಡುತ್ತ, ನಮಸ್ಕಾರ, ಫಿಲ್ಟರ್ ಕಾಫಿ ಕುಡಿಯುವುದಕ್ಕೆ ರುಚಿ, ಆದರೆ ಫಿಲ್ಟರ್ ಮಾತು ಹಾಗೆ ರುಚಿಯಾಗುವುದಿಲ್ಲ. ಈಗ ಎಂತಹ...
ರಷ್ಯಾ ದೇಶದ ಮಾಸ್ಕೋದಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ವುಶು ಸ್ಟಾರ್ ಚಾಂಪಿಯನ್ ಶಿಪ್ - 2025ರ ಪಂದ್ಯಕ್ಕೆ ಪ್ರಣತಿ ಆಯ್ಕೆಯಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ...
ನಮ್ಮ ತಾಲೂಕಿನ ಶಾಸಕರು ಮಾರಿ ಜಾತ್ರೆಗೆ ಫ್ಲೆಕ್ಸ್ ಹಾಕಿದ ಹಾಗೆ ಹಾಕಿಸಿಕೊಂಡು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಿಷ್ಟೇ ಫ್ಲೆಕ್ಸ್ ಹಾಕಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸಾಗರ...