ರಾಜ್ ಕಪೂರ್ ಸಿನಿಮಾ 'ಅನಾಡಿ'ಯಲ್ಲಿ 'ಕಿಸೀ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್' ಎಂಬ ಅತ್ಯದ್ಭುತ ಹಾಡೊಂದಿದೆ. "ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನವರ ಮೊಗದಲ್ಲಿ ನಗು ಮೂಡಿಸಿ. ನಿಮ್ಮಿಂದ ಸಾಧ್ಯವಾದರೆ, ಇತರರ ನೋವಿನ ಭಾರವನ್ನು...
ನಾವು ಬದುಕುತ್ತಿರುವ ಇದೇ ನೆಲದಲ್ಲಿ, ಅಂದ್ರೆ ಕರ್ನಾಟಕದಲ್ಲಿ ನೂರಾರು ಪುಟ್ಟ-ಪುಟ್ಟ ಸಮುದಾಯಗಳು ಕೂಡ ಬದುಕುತ್ತಿವೆ. ಅವುಗಳಲ್ಲಿ ಬಹುತೇಕ ಸಮುದಾಯಗಳು ನಾವೆಲ್ಲ ಕಂಡು-ಕೇಳಿರದ ಕೆಲಸಗಳನ್ನು ಬದುಕಲಿಕ್ಕಾಗಿ ಮಾಡುತ್ತಿವೆ. ಇಂತಹ ಸಮುದಾಯಗಳ ಬಗೆಗೆ ನಮ್ಮ ಕಣ್ಣು...
ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿಯವರಿಗೆ ಕೇಳಿದ ಪ್ರಶ್ನೆಗಳು:
1.ನಿಮಗೆ ಇಷ್ಟವಾದ ವಿಷಯಗಳನ್ನು ಪಟ್ಟಿ ಮಾಡ್ತಾ-ಮಾಡ್ತಾ ನಿಜವಾಗಿಯೂ ಅಚ್ಚರಿಯೂ, ಖುಷಿಯೂ ಆಯ್ತು. ನಿಮಗೆ ಶಾಸನ ಅಧ್ಯಯನ ಇಷ್ಟ. ಲಿಪಿಗಳ ಅಧ್ಯಯನ, ಸಂಶೋಧನೆ ಇಷ್ಟ. ಮೂರ್ತಿಶಿಲ್ಪ ಮತ್ತು...
ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...
ಕೆ ಪುಟ್ಟಸ್ವಾಮಿ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವರಗೇರಹಳ್ಳಿಯವರು. ಕೆಲಕಾಲ ಪತ್ರಕರ್ತ. ನಂತರ ನಾನಾ ಇಲಾಖೆಗಳಲ್ಲಿ ಅಧಿಕಾರಿ. ಆದರೆ, ಅವರು ಗುರುತಿಸಿಕೊಂಡಿದ್ದು ಮಾತ್ರ ಸಿನಿಮಾ ಮತ್ತು ಪ್ರಕೃತಿ ಪ್ರೀತಿಯಿಂದ.
ಅಪರೂಪದ ಕನ್ನಡ ಸಿನಿಮಾಗಳ...