ಲೋಕದ ಜಂಜಾಟಗಳಿಗೆ ಕಾರಣಗಳನ್ನು ಹುಡುಕಲು ಹೊರಟ ಹಾದಿಯಲ್ಲಿ ಬುದ್ಧನಿಗೆ ಗೋಚರಿಸಿದ 'ಸತ್ಯ-ಶೀಲ-ಮಾರ್ಗ' ಎಂಬ ತ್ರಿವಳಿ ತತ್ವಗಳೇ ಅವನ ಒಟ್ಟಾರೆ ಸಂದೇಶಗಳಾಗಿದ್ದವು. ಈ ತ್ರಿವಳಿ ಅಂಶಗಳಾಚೆ ಬುದ್ಧ ಏನನ್ನೂ ಹೇಳಲಿಲ್ಲ. ಇಂದು ಸಂಜೆ 5ಕ್ಕೆ...
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೇಶಕರಾಗಿದ್ದ ಸುಜ್ಞಾನಮೂರ್ತಿಯವರು ವೃತ್ತಿ ಮತ್ತು ಪ್ರವೃತ್ತಿಯನ್ನು ಏಕಕಾಲಕ್ಕೆ ಪ್ರತ್ಯೇಕವೂ ಏಕವೂ ಆಗಿಸಿಕೊಂಡಿದ್ದ ಪ್ರತಿಭಾಶಾಲಿ. ತಮ್ಮ ಪ್ರವೃತ್ತಿಗೂ ವೃತ್ತಿಗೂ ಧಕ್ಕೆಯಾಗದಂತೆ 'ಏಕನಿಷ್ಠೆ'ಯಿಂದ ಏಕವಾಗಿಯೂ 'ಕೃತಿ ಮಾದರಿಗಳಲ್ಲಿ' ಪ್ರತ್ಯೇಕವಾಗಿಯೂ ಉಳಿದು ಬೆಳೆದ...