ಹಾಸನ | ಜೆಡಿಎಸ್ ಜನತಾ ಸಮಾವೇಶ: ಸೇರಿದ್ದ ಜನರ ಅಭಿಮಾನ ಕಂಡು ಆನಂದ ಬಾಷ್ಪ ಸುರಿಸಿದ ಸಚಿವ ಎಚ್.ಡಿ ಕುಮಾರಸ್ವಾಮಿ 

ಹಾಸನ ನಗರದಲ್ಲಿ ಜೆಡಿಎಸ್ ಜನತಾ ಸಮಾವೇಶ ಹಾಗೂ 25ನೇ ವರ್ಷದ ರಜತಾ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಶನಿವಾರ ಆಯೋಜಿಸಲಾಯಿತು.  'ಜಿಲ್ಲೆಯ ಮಣ್ಣಿನ ಮಗನಾಗಿ ನಿಂತು ರಾಜ್ಯದ ಪ್ರಗತಿ ಪರ ಚಿಂತನೆಯೊಂದಿಗೆ ಅಭಿವೃದ್ದಿ ಕೆಲಸ ಮಾಡಿದ್ದೇನೆ....

ಹಾಸನ | ಜಿಲ್ಲೆಯ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ಇರಲಿ; ಹೆಚ್.ಡಿ ದೇವೇಗೌಡ 

ಹಾಸನ ನಗರದಲ್ಲಿ ಜೆಡಿಎಸ್ ಜನತಾ ಸಮಾವೇಶ ಹಾಗೂ 25ನೇ ವರ್ಷದ ರಜತಾ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಶನಿವಾರ ಆಯೋಜಿಸಲಾಯಿತು. ಇಡೀ ಜಿಲ್ಲೆಯ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಬೇಕು ಎಂಬ ಪ್ರತಿಜ್ಞೆ ಹಾಕಿಕೊಂಡಿದ್ದೇನೆ. ಹಾಸನ...

ಹಾಸನ | ಜ.24ಕ್ಕೆ ಜೆಡಿಎಸ್‌ ಬೆಳ್ಳಿಹಬ್ಬ; ಬೃಹತ್‌ ಸಮಾವೇಶಕ್ಕೆ ಎಚ್‌ಡಿಕೆ ಗ್ಯಾಂಗ್ ಸಜ್ಜು

ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡುವಾಗ ಅಡ್ಡ ಬಾಯಿ ಹಾಕಿದ ರೇವಣ್ಣ ರೇವಣ್ಣರನ್ನು ಸನ್ನೆ ಮೂಲಕ ಸುಮ್ಮನಿರಿಸಿದ ಕುಮಾರಸ್ವಾಮಿ ಕರ್ನಾಟಕ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್)ಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆ ಇದೇ ಜ.24ರಂದು ಹಾಸನದಲ್ಲಿ...

ಹಾಸನ | ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ

ರಾಜ್ಯದಲ್ಲಿ ಪದೇಪದೇ ಕಾಡಾನೆ ಮತ್ತು ಮಾನವ ಸಂಘರ್ಷದಿಂದ ಸಂಭವಿಸುತ್ತಿರುವ ಪ್ರಾಣಹಾನಿ ಹಾಗೂ ಬೆಳೆ ಹಾನಿಯನ್ನು ತಪ್ಪಿಸಿ ನಿರ್ದಿಷ್ಟ ಪರಿಹಾರ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದಿಡಲು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು...

ಹಾಸನ | ಬೌದ್ಧ ಧರ್ಮದ ಸಂಸ್ಕೃತಿಯನ್ನು ಅಂಬೇಡ್ಕರ್ ಎತ್ತಿ ಹಿಡಿದಿದ್ದಾರೆ; ಮಾ. ಡಿಸಿಪಿ ಸಿದ್ದರಾಜು

ಬೌದ್ಧ ಮಹಾಸಭಾ ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಸಂಘಟನೆಯಾಗಿದೆ, 1934 ರಲ್ಲಿ ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ ಆದರೆ ಸಾಯುವಾಗ ಹಿಂದುವಾಗಿ ಸಾಯಲಾರೆ ಎಂಬ...

ಜನಪ್ರಿಯ

ಧಾರವಾಡ | ಭರವಸೆಗಳನ್ನು ಈಡೇರಿಸಲು ನ.26ರವರೆಗೆ ಗಡುವು: ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕ ಅಂತ್ಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ...

ಹಾಸನ | 2028ಕ್ಕೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಬಂದರೇ ಇನ್ನೊಂದು ಮುಖ ತೋರಿಸುವೆ; ಕೇಂದ್ರ ಸಚಿವ ಹೆಚ್ ಡಿ ಕೆ 

ಸ್ಟಿಂಗ್ ಬಗ್ಗೆ ಹಾಸನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ,...

ಹಾಸನ  | ಯಾರು ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ತಂದೆ- ತಾಯಿ ಗೌರವಿಸಿ; ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ

ಜಿಲ್ಲೆಯ ಅರಕಲಗೂಡು ಸಮೀಪದ ರಾಮನಾಥಪುರದಲ್ಲಿ ಭಾನುವಾರ ಕುರುಬರ ಸಂಘ, ಕನಕ ನೌಕರರ...

ಹಾಸನ | ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಬೇಸರ; ಶಾಸಕ ಸ್ವರೂಪ್ ಪ್ರಕಾಶ್

ಜಿಲ್ಲೆಗೆ ಸಚಿವ ಶಿವಲಿಂಗೇಗೌಡರು ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಬಂಧಪಟ್ಟ...

Tag: ಹಾಸನ