ಬಿಹಾರ ಚುನಾವಣೆ | ಮತಗಟ್ಟೆಯಲ್ಲಿ ಮತದಾರರಿಗೆ ಬೆದರಿಕೆ, ಪೊಲೀಸ್ ದೌರ್ಜನ್ಯ; ವಿಡಿಯೋ ಹಂಚಿಕೊಂಡ RJD

ಬಿಹಾರದಲ್ಲಿ ಗುರುವಾರ 1ನೇ ಹಂತದ ಮತದಾನ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ 43% ಮತದಾನವಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಮತದಾನದ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮತದಾರರನ್ನು ಬೆದರಿಸುತ್ತಿದ್ದಾರೆ. ಮತಗಟ್ಟೆಗಳಲ್ಲಿ...

ಬಿಹಾರ ಚುನಾವಣೆ | ’20 ವರ್ಷಗಳು ಸಾಕು’: ಮತವನ್ನು ರೊಟ್ಟಿಗೆ ಹೋಲಿಸಿ ಸಂದೇಶ ರವಾನಿಸಿದ ಲಾಲು ಯಾದವ್

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇಂದು (ನ.6) ನಡೆಯುತ್ತಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರು ಮತಚಲಾಯಿಸಿದ್ದಾರೆ. ಬಳಿಕ, ರಾಜಕೀಯ ಮತ್ತು ರೋಟಿ ನಡುವಿನ...

20 ವರ್ಷಗಳಾದರೂ ಸೇನೆಗೆ ಸಿಗದ ಬಂದೂಕು; ಸಿಎಜಿ ವರದಿಯಲ್ಲಿ ಮಹತ್ವದ ಅಂಶ ಬಹಿರಂಗ

ಮಾರ್ಚ್ 2022ರ ವೇಳೆಗೆ ಶೇ 8ರಷ್ಟು ಆಧುನಿಕ ಫಿರಂಗಿ ಬಂದೂಕುಗಳನ್ನು (ಹೊವಿಟ್ಜರ್‌) ಮಾತ್ರ ಭೂಸೇನೆಗೆ ಒದಗಿಸಲಾಗಿದೆ ಎಂಬ ಮಹತ್ವದ ಮಾಹಿತಿಯು ಸಿಎಜಿ ವರದಿಯಲ್ಲಿ ಹೊರಬಿದ್ದಿದೆ. ಭಾರತೀಯ ಸೇನೆಯಲ್ಲಿರುವ ಹಳೆಯ ತಲೆಮಾರಿನ ಫಿರಂಗಿ ಬಂದೂಕುಗಳನ್ನು...

ಜನಪ್ರಿಯ

36 ಗಂಟೆಗಳ ಸ್ಥಗಿತದ ಬಳಿಕ ಯಥಾಸ್ಥಿತಿಗೆ ಮರಳಿದ ಮೈಕ್ರೋಸಾಫ್ಟ್: ಔಟ್‌ಲುಕ್, ಟೀಮ್ಸ್ ಸೇವೆಗಳ ಯಶಸ್ವಿ ಮರುಸ್ಥಾಪನೆ

ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳನ್ನು ತೀವ್ರವಾಗಿ...

ಖರ್ಗೆ ಗಾಂಭೀರ್ಯವುಳ್ಳ ವ್ಯಕ್ತಿ; ಅವರು ಅಧ್ಯಕ್ಷರಾದಾಗ ನನಗೆ ಅತೀವ ನಿರಾಳವಾಯಿತು: ಆತ್ಮಕಥೆಯಲ್ಲಿ ಸೋನಿಯಾ ಬಣ್ಣನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು "ಗಾಂಭೀರ್ಯವುಳ್ಳ ವ್ಯಕ್ತಿ" (man with...

ಜೈಲಿನಲ್ಲೇ ಘೋರ ಕೃತ್ಯ: ವಿಚಾರಣಾಧೀನ ಕೈದಿ ಮೇಲೆ 3 ಬಾರಿ ಸಾಮೂಹಿಕ ಅತ್ಯಾಚಾರ; ಜೈಲು ಅಧೀಕ್ಷಕ ಸೇರಿ 19 ಮಂದಿ ವಿರುದ್ಧ FIR

20 ವರ್ಷದ ವಿಚಾರಣಾಧೀನ ಕೈದಿಯೊಬ್ಬನಿಗೆ ಮಾದಕ ದ್ರವ್ಯ ಕುಡಿಸಿ, ಮೂರು ಬಾರಿ...

UGC-NET ಕೀ-ಉತ್ತರ ವಿವಾದ; 4 ಪ್ರಶ್ನೆಗಳ ಮರುಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶ!

ಸ್ಪರ್ಧಾತ್ಮಕ ಪರೀಕ್ಷೆಗಳ ಕೀ-ಉತ್ತರಗಳ ವಿವಾದಗಳಲ್ಲಿ ನ್ಯಾಯಾಂಗದ ಸಂಯಮವು ಸಂಪೂರ್ಣವಾದುದಲ್ಲ. ಯಾವುದೇ ತರ್ಕ...

Tag: 20 years