ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್‌ ಎಚ್ಚರಿಕೆ!

2030ರ ವೇಳೆಗೆ Automation ಮತ್ತು AI ಕಾರಣದಿಂದ ಜಗತ್ತಿನ 75 ಮಿಲಿಯನ್‌ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು...

ನಿಯಂತ್ರಣವಿಲ್ಲದ AI ಬೆಳವಣಿಗೆ ಅಪಾಯಕ್ಕೆ ದಾರಿ: ಮೈಕ್ರೋಸಾಫ್ಟ್‌ AI ಸಿಇಒ ಎಚ್ಚರಿಕೆ!

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅತಿವೇಗದ ಬೆಳವಣಿಗೆಯ ನಡುವೆ, ಉದ್ಯಮವೇ ತಪ್ಪು ದಿಕ್ಕಿನತ್ತ ಸಾಗುತ್ತಿರುವ ಅಪಾಯ ಎದುರಾಗಿದೆ ಎಂದು ಮೈಕ್ರೋಸಾಫ್ಟ್ AI ಸಿಇಒ ಮುಸ್ತಫಾ ಸುಲೈಮಾನ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸೂಪರ್ ಇಂಟೆಲಿಜೆನ್ಸ್...

ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ? ಗೋಲ್ಡ್‌ಮನ್‌ ಸ್ಯಾಚ್ಸ್‌ ವರದಿ ಹೇಳುವುದೇನು?

ಜಾಗತಿಕವಾಗಿ AI ತಂತ್ರಜ್ಞಾನ ಬೆಳೆದಂತೆಲ್ಲ ಅದರ ಪರಿಣಾಮಗಳ ಕುರಿತು ಅಧ್ಯಯನಗಳು ವೇಗ ಪಡೆದುಕೊಂಡಿವೆ. ಈ ಕುರಿತು ಗೋಲ್ಡ್‌ಮನ್‌ ಸ್ಯಾಚ್ಸ್‌ ಸಂಸ್ಥೆ ನಡೆಸಿದ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯೊಂದು ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ ಎಂಬುದರ...

2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

2025ರ ಅಂತ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ಈ ಶತಮಾನದ ಕಾಲು ಭಾಗವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹೊತ್ತಿನಲ್ಲಿ ಹಿಂತಿರುಗಿ ಒಮ್ಮೆ ನೋಡಿದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಾದ ಜಾಗತಿಕ ಬದಲಾವಣೆಗಳು, ಅಚ್ಚರಿ-ಆತಂಕಗಳೊಂದಿಗೆ...

2025 ಹಿನ್ನೋಟ | ಕೃಷಿ-ತಂತ್ರಜ್ಞಾನದಲ್ಲಿ AI ಪ್ರಯೋಗ; ಈ ವರ್ಷ ಸಾಧಿಸಿದ್ದೆಷ್ಟು?

ಜಗತ್ತಿನ ಬಹುಪಾಲು ರಾಷ್ಟ್ರಗಳು AIಯನ್ನು ಮಾರುಕಟ್ಟೆ, ಸೇನಾ ತಂತ್ರಜ್ಞಾನ ಅಥವಾ ಕಾರ್ಪೊರೇಟ್ ಲಾಭದ ಸಾಧನವಾಗಿ ನೋಡುತ್ತಿರುವ ಹೊತ್ತಿನಲ್ಲಿ, ಭಾರತ ಅದನ್ನು ಸಾರ್ವಜನಿಕ ಮೂಲಸೌಕರ್ಯದ ದೃಷ್ಟಿಯಿಂದಲೂ ಅರ್ಥೈಸಲು ಪ್ರಯತ್ನಿಸಿದೆ. ಇದೇ ಕಾರಣಕ್ಕೆ 2025ರಲ್ಲಿ ಭಾರತದ...

ಜನಪ್ರಿಯ

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್

"ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು...

ರಾಯಚೂರು | ಪೋತ್ನಾಳ ಹಳ್ಳಕ್ಕೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಅಮೀನ್ ಪಾಷಾ ದಿದ್ದಗಿ

ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ...

ರಾಯಚೂರು | ಕಸದ ರಾಶಿಯಲ್ಲಿ ಆರೋಗ್ಯ ಇಲಾಖೆಯ ಔಷಧಿಗಳು ಪತ್ತೆ

ನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಕೋಟೆಯ ಕಂದಕದ ಬಳಿ ಆರೋಗ್ಯ ಇಲಾಖೆಗೆ...

Tag: AI