ಬೀದರ್‌ | ನೀಟ್ ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಬದುಕಿನೊಂದಿಗೆ ಎನ್‌ಟಿಎ ಚೆಲ್ಲಾಟ

ಪದೇ ಪದೇ ಮರುಕಳಿಸುತ್ತಿರುವ ನೀಟ್ (ನೀಟ್‌-ಯುಜಿ) ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಫಲ್ಯವಲ್ಲ; ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಬೆವರು ಮತ್ತು ಕನಸುಗಳ ಮೇಲೆ ಎಸಗುತ್ತಿರುವ ಘೋರ ದೌರ್ಜನ್ಯವಾಗಿದೆ ಎಂದು...

ದಾವಣಗೆರೆ | ಕೆಪಿಎಸ್ ಶಾಲೆಗಳು ವಿದ್ಯಾರ್ಥಿಗಳಿಗೆ ಗಾಳಿಗೋಪುರ ಹಾಗೂ ಮಾಡಿದ ಅವಮಾನ; ಪ್ರೊ. ಈಶ್ವರಪ್ಪ

"ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ಮೂಲಕ ತೋರಿಸುತ್ತಿರುವ ಗಾಳಿಗೋಪುರವು ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಡಿದಂತಹ ಅವಮಾನವಾಗಿದೆ. ಆದರೆ ಇಂತಹ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬಾರದು" ಎಂದು ದಾವಣಗೆರೆಯಲ್ಲಿ...

ಹಾಸನ | ಬಿಸಿಯೂಟ ಯೋಜನೆ: ಕೆಪಿಎಸ್ ಪಿಯು ವಿದ್ಯಾರ್ಥಿಗಳಿಗೆ ತಾರತಮ್ಯ; AIDSO ಖಂಡನೆ

ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕೇವಲ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಪದವಿಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಮಾತ್ರ ವಿಸ್ತರಿಸಿ, ಇತರ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಈ ಯೋಜನೆಯಿಂದ ಹೊರಗಿಟ್ಟಿರುವ...

ಬೀದರ್‌ | ಕೆಪಿಎಸ್‌ ಹೆಸರಲ್ಲಿ ಸರ್ಕಾರಿ ಶಾಲೆ ವಿಲೀನ ಖಂಡಿಸಿ ಗ್ರಾ.ಪಂ. ಎದುರು ಗ್ರಾಮಸ್ಥರ ಪ್ರತಿಭಟನೆ

ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಓ ನೇತ್ರತ್ವದಲ್ಲಿ ಯರಬಾಗ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು. ಯರಬಾಗ ಗ್ರಾಮದ ಸರ್ಕಾರಿ...

ವಿಜಯಪುರ ಹೋರಾಟಗಾರರ ಬಂಧನ: ಪ್ರತಿಭಟನೆಯಿಲ್ಲದೇ ಪ್ರಜಾಪ್ರಭುತ್ವ ಉಸಿರಾಡಲಾರದು

ಈ ಜನಹೋರಾಟವನ್ನು ಅಳಿಸಲಾಗುವುದಿಲ್ಲ. ಪೋಸ್ಟ್ ಕಾರ್ಡ್‌ಗಳಿಂದ ರಂಗೋಲಿಯವರೆಗೆ, ಪಂಜಿನ ಮೆರವಣಿಗೆಗಳಿಂದ ಮಕ್ಕಳ ದೇಣಿಗೆಗಳವರೆಗೆ ವಿಜಯಪುರದ ಜನರು ಪ್ರತಿರೋಧವನ್ನು ದಿನನಿತ್ಯದ ಜೀವನದಲ್ಲಿ ನೇಯ್ದಿದ್ದಾರೆ. ನಾಯಕರನ್ನು ಬಂಧಿಸಿದರೂ. ಶೆಡ್ ತೆರವುಗೊಳಿಸಿದರೂ, ಬಣ್ಣಗಳನ್ನು, ಏಕತೆಯನ್ನು, ಆರೋಗ್ಯ ಹಕ್ಕಿನ...

ಜನಪ್ರಿಯ

ಕಾಲಡಿ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 6 ವಾರಗಳಲ್ಲಿ ವಿಶೇಷ ಪರೀಕ್ಷೆಗೆ ಆದೇಶ!

ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16...

ಹಾಸನ | ಆರ್.ಡಿ ವೀರಪ್ಪ ಸಾವು ನಿರ್ಲಕ್ಷ್ಯ: ಡಿ. 3ರಂದು ಬೃಹತ್ ಹೋರಾಟ; ಎಸ್.ಪಿ ಕಛೇರಿ ಮುತ್ತಿಗೆ

ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿಯವರೆಗೆ...

ಕೋಲ್ಕತ್ತಾ: SFI ಪುಸ್ತಕ ಮಳಿಗೆ ಮೇಲೆ ದಾಳಿ; ABVP ಸಿಟ್ಟಿಗೆ ಕಾರಣವಾದ ಆ ಪುಸ್ತಕ ಯಾವುದು ಗೊತ್ತೇ?

ಬ್ರಿಟಿಷ್ ಆಡಳಿತದ ಪರವಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ನಿಲುವುಗಳು, ಸಂಘಪರಿವಾರದ...

ಮತದಾರರ ಪಟ್ಟಿ ತಿದ್ದುಪಡಿ ವೈಯಕ್ತಿಕ ಹಕ್ಕು; ಪಿಐಎಲ್ ಮೂಲಕ ಕೋರುವಂತಿಲ್ಲ: ಸುಪ್ರೀಂ ಕೋರ್ಟ್

ಮನೆ ಸಂಖ್ಯೆಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿ ಉತ್ತರ ಪ್ರದೇಶದ ನಗರಪಾಲಿಕೆ ಮತದಾರರ ಪಟ್ಟಿಯನ್ನು...

Tag: AIDSO