ಬಳ್ಳಾರಿ | ರಜೆ ದಿನಗಳಲ್ಲೂ ಕೇಂದ್ರ ಗ್ರಂಥಾಲಯ ತೆರೆಯಲು AIDYO ಮನವಿ

ಬಳ್ಳಾರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯವನ್ನು ಓದುಗರ ಅನುಕೂಲಕ್ಕಾಗಿ ರಜೆ ದಿನಗಳಲ್ಲೂ ತರೆಯುವಂತೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(AIDYO) ಮತ್ತು ಸಾವರ್ಜನಿಕ ಗ್ರಂಥಾಲಯ ಓದುಗರ ಬಳಗದಿಂದ ಮನವಿ ಮಾಡಲಾಗಿದೆ. ಗ್ರಂಥಾಲಯಕ್ಕೆ ಪ್ರತಿದಿನ ವಿದ್ಯಾರ್ಥಿಗಳು ಮತ್ತು...

ಚಿತ್ರದುರ್ಗ | ಉದ್ಯೋಗಾಕಾಂಕ್ಷಿಗಳ ಯುವಜನರ ಹೋರಾಟದ ನಾಯಕರ ಬಂಧನ: ಎಐಡಿಎಸ್ಓ ಖಂಡನೆ

ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ನಿರಾಕರಿಸಿದ ಹಾಗೂ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಯುವಜನರ ಹೋರಾಟದಲ್ಲಿದ್ದ ನಾಯಕರನ್ನು ಬಂಧಿಸಿರುವ ಸರ್ಕಾರದ, ಪೊಲೀಸರ ಕ್ರಮವನ್ನು ಚಿತ್ರದುರ್ಗ ಎಐಡಿಎಸ್ಓ ಘಟಕ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ...

ಎಐಡಿವೈಒ 60ನೇ ವರ್ಷಾಚರಣೆ |’ಪ್ರಶ್ನೆ ಮಾಡುವುದು ಜೀವಂತಿಕೆಯ ಸಂಕೇತ’: ನಿರ್ದೇಶಕ ಬಿ ಸುರೇಶ್‌

ಪ್ರಶ್ನೆ ಮಾಡುವುದು ಜೀವಂತಿಕೆಯ ಸಂಕೇತ. ಆಳ್ವಿಕರನ್ನೇ ದೇವರನ್ನಾಗಿಸಿಬಿಡುವುದು ಅವಸಾನ ಎಂದು ಖ್ಯಾತ ಸಿನಿಮಾ ನಿರ್ದೇಶಕ ಬಿ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ. ಎಐಡಿವೈಒ 60ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಖಾಲಿ ಹುದ್ದೆಗಳ ಭರ್ತಿ ಹಾಗೂ...

ಬೆಂಗಳೂರು | ಮೆಟ್ರೋ ಟಿಕೆಟ್ ದರ ಏರಿಕೆಗೆ ಎಐಡಿವೈಒ ಆಕ್ರೋಶ

ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ'ದಲ್ಲಿನ ಪ್ರಯಾಣ ದರವನ್ನು ಬರೋಬ್ಬರಿ 45% ಏರಿಕೆ ಮಾಡಿರುವುದು ಆತಂಕಕಾರಿ. ಅದರಲ್ಲೂ ಕೆಲವು ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು 70%ನಿಂದ 100%ವರೆಗೆ ಏರಿಕೆ ಮಾಡಲಾಗಿದೆ. ಇದು ಜನಸಾಮಾನ್ಯರನ್ನು ಸುಲಿಗೆ ಮಾಡುವ...

ವಿಜಯಪುರ | ಒಳಗೆ – ಹೊರಗೆ ಅಕ್ಷರಶಃ ಬೇಯುವ ಸ್ಥಿತಿಯಲ್ಲಿ ನಾವಿದ್ದೇವೆ: ರೂಪ ಹಾಸನ

ಒಳಗೆ ಹಾಗೂ ಹೊರಗೆ ಅಕ್ಷರಶಃ ಬೇಯುವ ಸ್ಥಿತಿಯಲ್ಲಿ ನಾವು ಬಂದು ತಲುಪಿದ್ದೇವೆ. ಅದು ಹವಾಮಾನ ವೈಪರೀತ್ಯವೆ ಆಗಿರಲಿ ಹಾಗೂ ಧಗೆ ಆಗಿರಬಹುದು, ಜೊತೆಗೆ ಲೋಕಸಭಾ ಚುನಾವಣೆಯು ಹಬ್ಬಿರುವಂತಹ ರಾಜಕೀಯ ದೂರ್ತತೆಯ ಕಾವು, ಉರಿ...

ಜನಪ್ರಿಯ

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯ: ಬಸವರಾಜ ಸಾವಳಗಿ

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಪಠ್ಯದ ಜೊತೆಗೆ ಇಂತಹ ಸಾಂಸ್ಕೃತಿಕ...

ಆಲೂರು | ಕೆಂಚಾಂಬ ಜಾತ್ರೆಯಲ್ಲಿ ಮಾಂಗಲ್ಯ ಸರ ಕಳ್ಳತನ 

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹರಿಹಳ್ಳಿ ಗ್ರಾಮದ ಕೆಂಚಾಂಬ ಜಾತ್ರೆಯಲ್ಲಿ ಮಹಿಳೆಯ...

ಉತ್ತರ ಪ್ರದೇಶ | 6 ತಿಂಗಳಲ್ಲಿ 17 ಲಕ್ಷ ಮತದಾರರ ಸೇರ್ಪಡೆ; ಸಂಖ್ಯೆ ಹೆಚ್ಚಿಸಲು ಕಣಕ್ಕಿಳಿದಿದೆ ಬಿಜೆಪಿ; ಸೇರುವವರು ಅರ್ಹರೋ-ಅನರ್ಹರೋ?

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು 2027ರ ಫ್ರೆಬ್ರವರಿ-ಮಾರ್ಚ್‌ ತಿಂಗಳಲ್ಲಿ ನಡೆಯುವ ಸಂಭವವಿದೆ....

ಬೆಳೆ ವಿಸ್ತೀರ್ಣ ಇಳಿಕೆಯ ನಡುವೆಯೂ ಸಾರ್ವಕಾಲಿಕ ದಾಖಲೆ ಬರೆದ ಭಾರತದ ತೋಟಗಾರಿಕೆ!

ಭಾರತೀಯ ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆಯು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 2025-26ನೇ...

Tag: AIDYO