ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅಪಾಯಕಾರಿ ಮೀರಿ ದಾಖಲಾಗಿದ್ದು, ದಟ್ಟವಾದ ಹೊಗೆಯಿಂದಾಗಿ ಜನರು ಉಸಿರಾಡಲೂ ಪರದಾಡುವಂತಹ 'ಉಸಿರುಕಟ್ಟಿಸುವ' ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ರಾತ್ರಿ ಸಿಡಿಸಿದ ಪಟಾಕಿಗಳ...
ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಚಳಿಗಾಲದ ಹೊಂಜು ಮಂಜಿಗಷ್ಟೇ ಸೀಮಿತಗೊಳ್ಳದೇ ವರ್ಷಪೂರ್ತಿಹರಡಿಕೊಂಡಿರುತ್ತದೆ. ಕಳೆದ ಜೂನ್ನಲ್ಲಿ ಧೂಳಿನ ಚಂಡಮಾರುತ ದೆಹಲಿ ಮತ್ತು ಸುತ್ತಲಿನರಾಷ್ಟ್ರೀಯ ವಲಯವನ್ನು ಪತರಗುಟ್ಟುವಂತೆ ಮಾಡಿತು. ಇಡೀ ಭೂಮಂಡಲವೆಲ್ಲ ಧೂಳು, ಹೊಗೆಮಂಜಿನಿಂದತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ...