ಬಿಹಾರವು ಚಂಡೀಗಢದಂತೆ ಅಲ್ಲ; ಎಕ್ಸಿಟ್ ಪೋಲ್‌ ತಿರಸ್ಕರಿಸಿದ ದೀಪಾಂಕರ್ ಭಟ್ಟಾಚಾರ್ಯ

ಬಿಹಾರದಲ್ಲಿ ಎನ್‌ಡಿಎ ಬಹುಮತ ಪಡೆಯುತ್ತದೆ ಎಂದು ಎಲ್ಲ ‘ಎಕ್ಸಿಟ್‌ ಪೋಲ್‌'ಗಳು (ಮತದಾನೋತ್ತರ ಸಮೀಕ್ಷೆ) ಹೇಳುತ್ತಿವೆ. ಆದರೆ, ಈ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದರೆ ಅಥವಾ ಕೆದಕಿ ನೋಡಿದರೆ, ಗ್ರೌಂಡ್‌ ರಿಯಾಲಿಟಿ ಬೇರೆಯೇ ಇದೆ. ನಮ್ಮ...

ಹಿನ್ನೋಟ | ಕಳೆದ ಐದು ಚುನಾವಣೆಗಳಲ್ಲಿ ‘ಎಕ್ಸಿಟ್‌ ಪೋಲ್‌’ ಭವಿಷ್ಯ ಸುಳ್ಳಾಗಿದ್ದೇ ಹೆಚ್ಚು!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದಿದೆ. ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಮಂಗಳವಾರ ಸಂಜೆ ಹಲವು ಸಂಸ್ಥೆಗಳು ತಮ್ಮ 'ಚುನಾವಣೋತ್ತರ ಸಮೀಕ್ಷೆ' (ಎಕ್ಸಿಟ್‌ ಪೋಲ್‌) ಅಂಕಿಅಂಶಗಳನ್ನು ಹಂಚಿಕೊಂಡಿವೆ. ಎನ್‌ಡಿಎ ಸರಾಸರಿ 130-142 ಸ್ಥಾನಗಳನ್ನು...

ಬಿಹಾರ ಚುನಾವಣೆ | ಎನ್‌ಡಿಎಗೆ ಬಹುಮತ ಎನ್ನುತ್ತಿವೆ ‘ಎಕ್ಸಿಟ್ ಪೋಲ್’!

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಗಿದಿದೆ. ನವಂಬರ್ 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು (ನ.11) 122 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಹಲವು ಸಂಸ್ಥೆಗಳು...

ಬಿಹಾರ ಚುನಾವಣೆ | 2ನೇ ಹಂತದಲ್ಲಿಯೂ ದಾಖಲೆಯ ಮತದಾನ; ಹಕ್ಕು ಚಲಾಯಿಸಿದ 67.14% ಮತದಾರರು

ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಂತೆಯೇ, ಎರಡನೇ ಹಂತದಲ್ಲಿಯೂ ದಾಖಲೆಯ ಮತದಾನವಾಗಿದೆ. ಮತದಾನ ನಡೆದ 122 ಕ್ಷೇತ್ರಗಳಲ್ಲಿ ಒಟ್ಟು 67.14%ರಷ್ಟು ಮತದಾನ ನಡೆದಿದೆ. 2ನೇ ಹಂತದಲ್ಲಿ ಒಟ್ಟು 1,302...

ಬಿಹಾರ ಚುನಾವಣೆ | ನಿತೀಶ್ ಸಚಿವ ಸಂಪುಟಕ್ಕೆ ಸತ್ವ ಪರೀಕ್ಷೆ: 10 ಅಂಶಗಳು

ಬಿಹಾರ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. 122 ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನವು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಬಹುಸಂಖ್ಯೆಯ ಸಚಿವರ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ....

ಜನಪ್ರಿಯ

ಬೆಳಗಾವಿ | ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರಮೇಶ ಚಂದ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ: ಪ್ರಹ್ಲಾದ ಜೋಶಿ

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು ಹಾಗೂ ಎಂಎಸ್‌ಪಿ ದರವನ್ನು...

ಬೀದರ್‌ | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ದಲಿತ ಸಂಘಟನೆಗಳ ಒತ್ತಾಯ: ವಾರದ ಗಡುವು

ಬೀದರ್ ನಗರದ ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್‌ಶಾಪ್‌ಗಳು ಹಾಗೂ ಬಾರ್ ಆ್ಯಂಡ್...

ಕಲಬುರಗಿ | ನೀರಿನ ಸಮಸ್ಯೆ : ಒಡೆದ ಪೈಪ್‌ಲೈನ್ ದುರಸ್ತಿಗೆ ಆಗ್ರಹ

ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಬೋಸಗಾ ಗ್ರಾಮದ...

ಚಿಟಗುಪ್ಪ | ಧಮ್ಮ ಚಕ್ರ ಪರಿವರ್ತನೆ, ಅಶೋಕ ವಿಜಯ ದಶಮಿ ಕಾರ್ಯಕ್ರಮಕ್ಕೆ ವಿಶೇಷ ಬಸ್‌ ಕಲ್ಪಿಸಿ

ಬೀದರ್ ದಕ್ಷಿಣ ಕ್ಷೇತ್ರದ ರೇಕುಳಗಿ ಮೌಂಟನ್‌ನಲ್ಲಿರುವ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ...

Tag: Bihar elections