ಸ್ವಪಕ್ಷೀಯ ನಾಯಕರ ವಿರುದ್ಧವೇ ಬಹಿರಂಗವಾಗಿ ವಾಗ್ದಾಳಿ ನಡೆಸಿ, ಪಕ್ಷಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಹಿನ್ನೆಲೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಶಾಸಕ ರೇಣುಕಾಚಾರ್ಯ...
ಕರ್ನಾಟಕಕ್ಕೆ ಅಗತ್ಯ ಇರುವ ಅಕ್ಕಿ ಕೊಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದ FCI, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಂತರ ನಿರಾಕರಿಸಿದ್ದಾರೆ. ಅನ್ನಭಾಗ್ಯ ಯೋಜನೆ ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದೆ ಅನ್ನೋದು ಕಾಂಗ್ರೆಸ್...
ಎಕ್ಸ್ಪ್ರೆಸ್ ಹೈವೇ ಯೋಜನೆ ಹೆಸರಲ್ಲಿ ಕಳೆದ 27 ವರ್ಷಗಳ ಹಿಂದೆ ನೈಸ್ ಕಂಪನಿಗಾಗಿ ಭೂಸ್ವಾಧೀನ ಮಾಡಲಾಗಿದೆ. ಆದರೆ, ಇದುವರೆಗೂ ಪರಿಹಾರವೂ ಕೊಟ್ಟಿಲ್ಲ. ಯಾವುದೇ ಟೌನ್ಶಿಪ್ ಕಾಮಗಾರಿಯೂ ನಡೆದಿಲ್ಲ. ಬದಲಾಗಿ ಅಕ್ರಮವಾಗಿ ರಿಯಲ್ ಎಸ್ಟೇಟ್...
ತುರ್ತು ಪರಿಸ್ಥಿತಿ ಕರಾಳ ಪರ್ವ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾತಂತ್ರ ವಿರೋಧಿ ನಿರ್ಧಾರಗಳು ಈಗಲೂ ಕಾಡುವಂತಹವು. ಪ್ರಚಲಿತ ದಿನಮಾನಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಯಿಲ್ಲ. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾಂತತ್ಯ್ರ ಇಲ್ಲದಂತಾಗಿದೆ. ಕಾಯ್ದೆ...
ಅನ್ನ ಭಾಗ್ಯ ಯೋಜನೆಯ ಜನಪ್ರಿಯತೆ ಕಂಡು ಕಂಗಾಲಾದ ಮೋದಿ ಸರ್ಕಾರ ಅಕ್ಕಿ ಸರಬರಾಜು ನಿಲ್ಲಿಸಿದೆ. ಕೇಂದ್ರದ ಇಂತಹ ನೀತಿಗಳಿಂದ ಕರ್ನಾಟಕ ಸಾಲದ ಸುಳಿಗೆ ಸಿಲುಕಿದೆ. ಕರ್ನಾಟಕದ ಪರ ದನಿ ಎತ್ತಬೇಕಾಗಿದ್ದ 25 ಎಂಪಿಗಳು...