ನದಿಗಳಿಗೆ ರಾಜ್ಯಗಳ, ದೇಶಗಳ ಗಡಿಗಳ ಹಂಗಿಲ್ಲ. ನಾಗಾಲ್ಯಾಂಡ್‌ನಲ್ಲಿ ಸುರಿದ ಮಳೆ ಅಸ್ಸಾಂನಲ್ಲಿ ದುರಂತ ಸೃಷ್ಟಿಸುತ್ತದೆ. ಅರುಣಾಚಲ ಪ್ರದೇಶದ ಭೂಕುಸಿತ ಬ್ರಹ್ಮಪುತ್ರದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಇನ್ನೂ...
ಭಾರತದ ಅರುಣಾಚಲ ಪ್ರದೇಶಕ್ಕೆ ಅಂಟಿಕೊಂಡಿರುವ ಟಿಬೆಟಿಯನ್ ಪ್ರಾಂತ್ಯದ ಯಾರ್ಲುಂಗ್ ತ್ಸಾಂಗ್ಪೋ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಚೀನಾ ಸರ್ಕಾರವು ವಿಶ್ವದ ಅತ್ಯಂತ ದೊಡ್ಡ ಜಲವಿದ್ಯುತ್ ಅಣೆಕಟ್ಟೆ ನಿರ್ಮಾಣ ಮಾಡುತ್ತಿದೆ. ಶುಕ್ರವಾರ, ನಿರ್ಮಾಣ ಕಾಮಗಾರಿಯನ್ನು...