"ರಾಷ್ಟ್ರ-ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದಕ್ಕಿಂತ ಮತ್ತೊಂದು ಮುಂದೆ ಓಡಲು ನೋಡುತ್ತಿವೆ. ಮೊದಲ ಮತ್ತು ಎರಡನೇ ಜಗತ್ತಿನ ರಾಷ್ಟ್ರಗಳಂತೆ ನಾವಾಗಬೇಕು ಎಂಬ ಉಪಭೋಗ ಸಂಸ್ಕೃತಿಯನ್ನು 3ನೇ ಜಗತ್ತಿನ ರಾಷ್ಟ್ರಗಳ ಸರ್ಕಾರಗಳು ಜನರಲ್ಲಿ ತುಂಬುತ್ತಿವೆ....
ಒಂದೆಡೆ, ಶಾಖದ ಹೊರೆತದಿಂದ ಸಾವುಗಳು ಸಂಭವಿಸಿದರೆ, ಮತ್ತೊಂದೆಡೆ, ಶಾಖದ ಕಾರಣಕ್ಕಾಗಿಯೇ ಉಂಟಾಗುವ ಎಲ್-ನಿನೊ ಸೃಷ್ಟಿಸುವ ಅನಾಹುತಗಳಿಂದಲೂ ಜೀವ ಹಾನಿ ಎದುರಾಗಲಿದೆ. ಜಗತ್ತು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಎಂಬ ಹೆಸರಿನ...
ಭಾರತದಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ. ಸಾವು-ನೋವುಗಳು ಸಂಭವಿಸುತ್ತಿವೆ. ಜೊತೆಗೆ, ದೇಶವು ಭವಿಷ್ಯದ ಆಹಾರ ಸಮಸ್ಯೆಯ ಆತಂಕದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ತರಕಾರಿ ಬೆಲೆಗಳ ಏರಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.
ಭಾರತದ ವಿವಿಧ ನಗರಗಳಲ್ಲಿ...
ಭೂಗೋಳದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿದ್ದಾಗ ಶ್ವಾನಗಳ ಮರಣ ಸಂಖ್ಯೆ ಹೆಚ್ಚಿತ್ತು. ಆಗ ಅಧ್ಯಯನ ಕೈಗೊಂಡ ವಿಜ್ಞಾನಿಗಳು ದತ್ತಾಂಶಗಳನ್ನು ಪರೀಕ್ಷಿಸಿ ತಾಪಮಾನ ಏರಿಕೆ ಮತ್ತು ನಾಯಿಗಳ ಮರಣಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡರು. ...
'ಐ ಕ್ಯಾನ್ ಹಿಯರ್ ದ ಹೋಲ್ ವರ್ಲ್ಡ್ ಸಿಂಗಿಂಗ್ ಟುಗೇದರ್'…. ಹಸಿರನ್ನು ಉಳಿಸುವ ಪದ ಜಗದಗಲ ಕೇಳಿ ಬರುತ್ತಿರುವುದು ನಿಜವೇ? ನಿಜ, ಸ್ವಲ್ಪಮಟ್ಟಿಗೆ ನಿಜ. ಬುಲ್ಡೋಜರ್ ಅಡಿಗೆ ಬೀಳುತ್ತೇವೆ ಎಂದಾಗ ಗೂಡಿನಲ್ಲಿರುವ ಮರಿಗಳ...