ಕ್ರಿಸ್‌ಮಸ್ ಹಬ್ಬ | ಸೌಹಾರ್ದತೆಯ ಸೋಗು ಹಾಕಿದ ಕೋಮುವಾದಿ ಮೋದಿ

ಭಾರತದಲ್ಲಿ ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಕೋಮುವಾದ, ಕೋಮುದ್ವೇಷವು ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ. ಧಾರ್ಮಿಕ ದ್ವೇಷವು ಮಾನವ ದ್ವೇಷ, ಹಿಂಸಾಚಾರ, ಹತ್ಯೆ, ಅಸಹಿಷ್ಣುತೆಯ ಅತ್ಯಂತ ತುತ್ತ ತುದಿಯನ್ನು ತಲುಪಿದೆ. ಭಾರತದಲ್ಲಿ ಕೇವಲ...

ಶಿವಮೊಗ್ಗ | ಕೋಮುದ್ವೇಷ ಭಾಷಣ: ಈಶ್ವರಪ್ಪ ವಿರುದ್ಧ ಎಫ್‌ಐಆರ್

ಕೋಮುದ್ವೇಷ ಪ್ರಚೋದಿಸುವ ಹೇಳಿಕೆ ನೀಡಿದ ಆರೋಪ ಮೇಲೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

ತಿರುಪತಿಯಲ್ಲಿ ಕೆಲಸ – ಹಿಂದುಗಳಿಗಷ್ಟೇ ಅವಕಾಶ, ಇತರರಿಗೆ ವಿಆರ್‌ಎಸ್‌; ಕೋಮುದ್ವೇಷಕ್ಕೆ ಬಲಿಯಾಯ್ತಾ ಟಿಟಿಡಿ?

ದಕ್ಷಿಣ ಭಾರತದ ಪ್ರಮುಖ ಮತ್ತು ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕೆಲಸ ಮಾಡುವವ ಎಲ್ಲರೂ ಹಿಂದುಗಳೇ ಆಗಿಬೇಕು. ಹಿಂದುಯೇತರರಿಗೆ ವಿಆರ್‌ಎಸ್‌ (ವಾಲೆಂಟಿಯರ್ ರಿಟೈರ್ಮೆಂಟ್) ಕೊಟ್ಟು ನಿವೃತ್ತಿ ಹೆಸರಿನಲ್ಲಿ ಹೊರದಬ್ಬಲು...

ಮೈಸೂರು ದಸರಾದಲ್ಲೂ ಕೋಮು ದ್ವೇಷ; ದೀಪಾಲಂಕಾರಕ್ಕೂ ಬಿಜೆಪಿ ಅಪಸ್ವರ

ಮೈಸೂರು ದಸರಾ ಸಮಯದಲ್ಲಿ ಬಿಜೆಪಿ ನಿರಂತರವಾಗಿ ವಿವಾದ ಹುಟ್ಟುಹಾಕುತ್ತಲೇ ಇದೆ. ಈ ಹಿಂದೆ, ಮಹಿಷ ದಸರಾ ಅಡ್ಡಿಪಡಿಸಿ, ರಗಳೆ, ರಾದ್ದಾಂತ ಎಬ್ಬಿಸುತ್ತಿದ್ದ ಬಿಜೆಪಿ, ಇದೀಗ, ಮೈಸೂರು ದಸರಾದ ದೀಪಾಲಂಕಾರದಲ್ಲೂ ಕ್ಯಾತೆ ತೆಗೆದಿದೆ. ದಸರಾದಲ್ಲೂ...

ಶಾಲೆಗೆ ‘ಮಾಂಸಾಹಾರ’ ತಂದಿದ್ದಕ್ಕೆ ನರ್ಸರಿ ವಿದ್ಯಾರ್ಥಿ ಅಮಾನತು; ಕೋಮುವಾದಿ ಪ್ರಾಂಶುಪಾಲರ ವಿರುದ್ಧ ಆಕ್ರೋಶ

ಮಧ್ಯಾಹ್ನದ ಊಟಕ್ಕಾಗಿ ಶಾಲೆಗೆ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಮಾಂಸಾಹಾರ ತಂದಿದ್ದಕ್ಕಾಗಿ ನರ್ಸರಿ ವಿದ್ಯಾರ್ಥಿಯನ್ನು ಶಾಲೆಯ ಪ್ರಾಂಶುಪಾಲರು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಖಾಸಗಿ ನರ್ಸರಿ ಶಾಲೆಯಲ್ಲಿ...

ಜನಪ್ರಿಯ

ಮಂಡ್ಯ: ರೈತರ ಜಮೀನಿಗೆ ಹಾನಿಯಾಗದಂತೆ ವಿದ್ಯುತ್‌ ಟವರ್‌ ಅಳವಡಿಕೆಗೆ ಡಿಸಿ ಕುಮಾರ ಸೂಚನೆ

ರೈತರ ಜಮೀನಿಗೆ ಹಾನಿಯಾಗದಂತೆ ವಿದ್ಯುತ್‌ ಟವರ್‌ ಅಳವಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ್‌...

ಬಳ್ಳಾರಿ ಜೈಲಿನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಪರಾರಿ

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ...

ಡಿಲಿಮಿಟೇಶನ್ ಮಸೂದೆ ಸೋತರೆ ತಮಿಳುನಾಡಿಗೆ ಸಿಗಬೇಕಾದ ಕನಿಷ್ಠ ರಕ್ಷಣೆಯೂ ಕೈತಪ್ಪುತ್ತೆ: ಕಾಂಗ್ರೆಸ್ ಮನವಿ ತಿರಸ್ಕರಿಸಿದ ಸ್ಟ್ಯಾಲಿನ್

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ...

ತುಮಕೂರು | ಯುವಕರಲ್ಲಿ ರಾಷ್ಟ್ರೀಯ ಏಕತೆ, ಸಮಾನತೆಯ ಮನೋಭಾವ ಬೆಳೆಯಲಿ : ಡಾ. ಜಿ. ಪರಮೇಶ್ವರ

ವಿವಿಧತೆಯಲ್ಲಿ ಏಕತೆ ಸಾರುವ ಮನೋಭಾವ ಯುವಜನರಲ್ಲಿ ಮೂಡಬೇಕು. ಜಾತಿ, ಧರ್ಮ ಹಾಗೂ...

Tag: Communal Hatred